Job Description: * ಕ್ಯಾ ಅಭಿಲಾಷಾ ಬಾಕರ್ ಅವರು ಭಾರತದ ಯುದ್ಧವಿಮಾನದ ಪ್ರಥಮ ಮಹಿಳಾ ಪೈಲೆಟ್ ಆಗಿದ್ದಾರೆ * ಕ್ಯಾ ಅಭಿಲಾಷಾ ಅವರು ಮೂಲತಃ ಹರಿಯಾಣದವರು. ನಿವೃತ್ತ ಕರ್ನಲ್ ಓಂ ಸಿಂಗ್ ಅವರ ಮಗಳು.* ನಾಸಿಕ್ ನಲ್ಲಿ ತರಬೇತಿ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಇವರು ಇತರ 36 ಜನ ಪೈಲೆಟ್ ಗಳ ಜತೆ ಯುದ್ಧ ವಿಮಾನ ಪೈಲೆಟ್ ಆಗಿ ಪದವಿ ಪಡೆದರು.* 2018 ಸೆಪ್ಟೆಂಬರ್ ನಲ್ಲಿ ಅವರು ಸೇನಾ ವಾಯು ರಕ್ಷಣಾ ಕಾರ್ಪೆಟ್ ಗೆ ಸೇರಿದ್ದರು ಸೇನಾ ವಾಯು ರಕ್ಷಣಾ ಕಾರ್ಪೆಟ್ ಗೆ ಸೇರ್ಪಡೆ ಆಗುವ ಮೊದಲು ಸೇನೆಯ ಹಲವು ತರಬೇತಿಗಳನ್ನು ಪಡೆದಿದ್ದಾರೆ