Job Description: * ಘನ ಹಾಗೂ ದ್ರವ ತ್ಯಾಜ್ಯಗಳ ವರ್ತುಲ ಆರ್ಥಿಕತೆ ವರದಿಯನ್ನು ಪ್ರಖ್ಯಾತ ಸಂಶೋಧನಾ ಸಂಸ್ಥೆಗಳು, ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸರಕಾರಿ ಸಂಸ್ಥೆಗಳ ತಜ್ಞೆರು ಒಟ್ಟಾಗಿ ಈ ವರದಿಯನ್ನು ತಯಾರಿಸಿದರು.* ಕೇಂದ್ರದ ವಸತಿ ನಗರ ವ್ಯೆವಹಾರಗಳ ಸಚಿವಾಲಯವು ಈ ಘನ ಹಾಗೂ ದ್ರವ ತ್ಯಾಜ್ಯಗಳ ವರ್ತುಲ ಆರ್ಥಿಕತೆ ವರದಿಯನ್ನು ಬಿಡುಗಡೆ ಮಾಡಿದೆ.* ದೇಶದಾಧ್ಯoತ ನಗರಗಳಿಗೆ ಕಸ ತುಂಬವ ಹೊಸ ಜಾಗವನ್ನು ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ.* ದೇಶದಾದ್ಯಂತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗಾರಿಕೆ ಮತ್ತು ನಗರಾಭಿವೃದ್ಧಿ ಇಲಾಖೆಯ ವಿವಿಧ ಫೀಲ್ಡ್ ಗಳಲ್ಲಿ ಮುನಿಸಿಪಲ್ ತ್ಯಾಜ್ಯ ಡಂಪ್ ಮಾಡುವುದಕ್ಕೆ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದೆ* ಸಂಸ್ಕರಿಸದ ತ್ಯಾಜ್ಯಗಳನ್ನು ಮತ್ತು ಕೆರೆ ಮುಂತಾದ ಜಿಲ್ಲೆಗಳಲ್ಲಿ ಸಂಸ್ಕರಿಸಲಾಗುತ್ತಿದೆ ಇದರಿಂದ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎನ್ನುವುದು ವರದಿ ಗಮನ ಸೆಳೆದಿದೆ * ಮುನಿಸಿಪಾಲಿಟಿ ವ್ಯಾಪ್ತಿಯಲ್ಲಿ ಉಂಟಾಗುವ ಹಸಿ, ವನ, ಘನತ್ಯಾಜ್ಯಗಳುನ್ನು ಮತ್ತು ಕಟ್ಟಡಗಳ ತ್ಯಾಜ್ಯಗಳನ್ನು ಸಂಸ್ಕರಿಸಿದ್ದಾರೆ ದೇಶದ ಪ್ರತಿವರ್ಷದ ಅಂದಾಜು 3 ಲಕ್ಷ ಕೋಟಿ ಮೌಲ್ಯದ ಆದಾಯವನ್ನು ಸೃಷ್ಟಿಸುತ್ತದೆ.