Job Description: * HDFC ಯು Whatsapp (ವಾಟ್ಸ್‌ಆ್ಯಪ್) ಮೂಲಕ ಗೃಹ ಸಾಲವನ್ನು ಒದಗಿಸುತ್ತಿದೆ.* ವಾಟ್ಸ್‌ಆ್ಯಪ್ ಮೂಲಕ ಎರಡೇ ನಿಮಿಷಗಳಲ್ಲಿ ಗೃಹಸಾಲ ಒದಗಿಸುವ ಹೊಸ ಯೋಜನೆಯೊಂದನ್ನು HDFC ಬ್ಯಾoಕ್ ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದಿದೆ.* ಗೃಹ ಸಾಲ ಪಡೆಯುವವರ ಅನುಕೂಲಕ್ಕಾಗಿ HDFC, ' ಸ್ಪಾಟ್ ಅಫರ್ ಆನ್ ವಾಟ್ಲ್ಯಪ್ ' ಅನ್ನು ಪರಿಚಯಿಸಿದೆ.* ಸಾಲ ಪಡೆಯಲು ಬಯಸುವವರು, HDFC ವಾಟ್ಸ್ ಆಪ್ ನಂಬರ್( +91 9867000000 )ಗೆ ಮೆಸೇಜ್ ಕಳುಹಿಸಿ , ಅಲ್ಲಿ ಕೊಟ್ಟಿರುವ ಸೂಚನೆಯ ಅನಾರ ಕೆಲವೊಂದು ವಿವರ ಮತ್ತು ದಾಖಲೆ ನೀಡಿದರೆ ಸಾಕಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.* HDFC ಯು ಗ್ರಾಹಕರು ಒದಗಿಸುವ ಮಾಹಿತಿ ಮತ್ತು ದಾಖಲೆಗಳನ್ನೂ ಪರಿಶೀಲಿಸಿ, ತಕ್ಷಣವೇ ಅವರಿಗೆ ಗೃಹ ಸಾಲ ಮಂಜೂರು ಮಾಡಲಾಗಿರುವ ಪತ್ರವನ್ನು HDFC ವಾಟ್ಸ್ ಆಪ್ ಕಳುಹಿಸಲಿದೆ.* ಈ ಸೌಲಭ್ಯ 24X7 ಲಭ್ಯವಿದ್ದು, ಗ್ರಾಹಕರು ಗೃಹ ಸಾಲ ಪಡೆಯಲು ಕೆಲವೇ ಸುಲಭ ಹಂತಗಳನ್ನು ಅನುಸರಿಸಿದರೆ ಸಾಕಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.* ದೇಶದ ವೇತನಸಹಿತ ಉದ್ಯೋಗಿಗಳಿಗೆ ಈ ಸೌಲಭ್ಯ ದೊರೆಯುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.