Job Description: * ರಷ್ಯಾ ದೇಶದ ಆಕ್ರಮಣದ ಹಿನ್ನಲೆಯಿಂದಾಗಿ ಪೂರ್ವ ಯುರೋಪಿನ ದೇಶದಲ್ಲಿಗಳಲ್ಲಿ ಭದ್ರತಾ ಪರಿಸ್ಥಿತಿಯು ಹಾಳಾಗಿದೆ ಈ ಕಾರಣದಿಂದಾಗಿ ಪ್ರಸ್ತುತ ಯುದ್ಧ ಪೀಡಿತ ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಇದೀಗ ತಾತ್ಕಾಲಿಕವಾಗಿ ನೆರೆಯ ದೇಶ ಪೋಲೆಂಡ್‌ಗೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ ಈ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವರದಿ ಮಾಡಿದೆ. * ಪ್ರಸ್ತುತ ಭಾರತದ ಭದ್ರತಾ ಸನ್ನದ್ಧತೆ ಹಾಗೂ ಉಕ್ರೇನ್‌ನಲ್ಲಿ ಜರುಗುತ್ತಿರುವ ಸಂಘರ್ಷವನ್ನು ಪರಿಶೀಲಣೆ ಮಾಡಲು ಇತ್ತೀಚಿಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯನ್ನು ಕರೆದು ಆ ಸಭೆಯಲ್ಲಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಚರ್ಚಿಸಿದರು. * ಯುದ್ಧ ಪೀಡಿತ ದೇಶ ಉಕ್ರೇನ್‌ನಲ್ಲಿನ ಭಾರತೀಯ ನಾಗರಿಕರನ್ನು ಮರಳಿ ದೇಶಕ್ಕೆ ಕರೆತರಲು ಆರಂಭಿಸಲಾಗಿರುವ "ಆಪರೇಷನ್ ಗಂಗಾ" ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. * ಈ ಹಿಂದಿನ ಫೆಬ್ರವರಿ. 24 ರಂದು ಉಕ್ರೇನ್ ಸೈನ್ಯದ ಆಕ್ರಮಣವನ್ನು ಎದುರಿಸುವ ನಿಟ್ಟಿನಲ್ಲಿ ಡೊನೆಟ್ಸ್ಕ್ ಹಾಗೂ ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ಗಳ ಸಹಾಯಕ್ಕೆ ಪ್ರತಿಕ್ರಿಯಿಸಿವೆ, ಪ್ರಸ್ತುತ ರಷ್ಯಾ ಉಕ್ರೇನ್'ನ್ನು ಸಶಸ್ತ್ರೀಕರಣಗೊಳಿಸಲು ಹಾಗೂ ಡೆನಾಜಿಫೈ(denazify) ಮಾಡುವ ಸಲುವಾಗಿ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ವಿಶೇಷ ಕಾರ್ಯಾಚರಣೆಯು ಉಕ್ರೇನಿಯನ್ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿದೆ ಹಾಗೂ ಇದರಿಂದ ಅಲ್ಲಿನ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ರಷ್ಯಾದೇಶದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಪ್ರಸ್ತುತ ರಷ್ಯಾ ರಾಷ್ಟ್ರವು ಉಕ್ರೇನ್'ನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ರಷ್ಯಾ ರಾಜಧಾನಿ ಮಾಸ್ಕೋ ಈ ಬಗ್ಗೆ ಮಾಹಿತಿ ನೀಡಿದೆ. * ಪ್ರಸ್ತುತ ವಾಷಿಂಗ್ಟನ್, D.C. ಯಲ್ಲಿನ ಭಾರತದ ರಾಯಭಾರ ಕಚೇರಿಯು ಯುನೈಟೆಡ್ ಸ್ಟೇಟ್ಸ್‌ಗೆ ಭಾರತ ಗಣರಾಜ್ಯದ ರಾಜತಾಂತ್ರಿಕ ಕಾರ್ಯಾಚರಣೆಯಾಗಿದೆ. ಪ್ರಸ್ತುತ ಇದರ ನೇತೃತ್ವವನ್ನು US ಭಾರತೀಯ ರಾಯಭಾರಿ ವಹಿಸಿ ಕೊಂಡಿದ್ದಾರೆ. * ಪ್ರಸ್ತುತ ಅದರ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಾಗಿದ್ದಾರೆ.