* ಭೂಮಿಗೆ ಗೋಚರವಾಗದ ಚಂದ್ರನ ಮೇಲೆ ಮತ್ತೊಂದು ಪಾರ್ಶ್ವದಿಂದ  ಮಾದರಿಗಳನ್ನೂ ಸಂಗ್ರಹಿಸುವ ಉದ್ದೇಶದಿಂದ ಚೀನಾ ಚಾಂಗಿ-6 ಗಗನನೌಕೆ ಯನ್ನು ಮೇ 3 (ಶುಕ್ರವಾರ) ರಂದು ಉಡ್ಡಯನ ಮಾಡಿದ್ದಾರೆ.* ಚೀನಾ ದೇಶವು ದಕ್ಷಿಣ ಪ್ರಾಂತ್ಯದ ಹೈನಾನ್ ಪ್ರಾಂತ್ಯದ ಕರಾವಳಿಯಲ್ಲಿರುವ ವೆಂಚಾಂಗ್ ಎಂಬ ಅಂತರಿಕ್ಷ ಕೇಂದ್ರದಿಂದ ಗಗನನೌಕೆಯನ್ನು ಮಾರ್ಚ್-5 ರಂದು ವೈ8 ರಂದು ರಾಕೆಟ್ ನಭಕ್ಕೆ ಚಿಮ್ಮಿತು ಎಂದು ಚೀನಾದ ರಾಷ್ಟ್ರೀಯ  ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ತಿಳಿಸಿದೆ.* ಚಾಂಗಿ- 6 ಗಗನನೌಕೆಯ ಉಡ್ಡಯನದ ಅರ್ಬಿಟರ್ ಮತ್ತು ಲ್ಯಾಂಡರ್ ಅಸೆಂಡರ್ ಹಾಗೂ ಭೂಮಿಯಲ್ಲಿ ಮರಳು ಇರುವ ಘಟಕದಲ್ಲಿ ನಾಲ್ಕು ಉಪಕರಣಗಳನ್ನು ಹೊಂದಿದೆ. * ಚಂದಿರನ ಮತ್ತೊಂದು ಬದಿಯ ಶಿಲೆಗಳನ್ನು ದೂಳಿನ ಕಣಗಳಲ್ಲಿನ್ನು ಸಂಗ್ರಹಿಸಲಾಗುವುದು. ಎಂದು ಮಾದರಿಯು  ಅಸೆಂಡ‌ರ್ ಭೂಮಿಗೆ ತರಲಿದ್ದು ಮತ್ತು ಅವುಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಚೀನಾ ತಿಳಿಸಿದೆ.