* ಒಂದೇ ರೀತಿಯ ಹೆಸರಿನ ವ್ಯೆಕ್ತಿಗಳು ಚುನಾವಣೆಗೆ ಸ್ಪರ್ದಿಸುವುದರಿಂದ ಉದ್ಭವಿಸುವ ಸಮಸ್ಯೆಯನ್ನು ಬಗೆಹರಿಸಲು ಪರಿಣಾಮಕಾರಿಯಾದ ವಿಧಾನವನ್ನು ರೂಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. * ಕೆಲ ವ್ಯಕ್ತಿಗಳಿಗೆ ಅವರ ಪಾಲಕರು ಇಟ್ಟಿರುವ ಹೆಸರುಗಳನ್ನು ಒಂದೇ ರೀತಿಯ ಹೆಸರುಗಳು    ಆಗಿದ್ದಲ್ಲಿ ಅಂತಹ ವ್ಯಕ್ತಿಗಳನ್ನು ಚುನಾವಣೆಗೆ  ಸ್ಪರ್ಧಿಸುವ ಅವಕಾಶವನ್ನು ಹೆಸರನ್ನು  ಕಸಿಯಬಲ್ಲದೇ ಎಂದು ನ್ಯಾಯಮೂರ್ತಿಯಾದ ಬಿ.ಆರ್.ಗವಾಯಿ ನೇತೃತ್ವದಲ್ಲಿ ಪ್ರಶ್ನಿಸಿದ್ದಾರೆ.* ನ್ಯಾಯಮೂರ್ತಿಯಾದ ಸತೀಶ್ಚಂದ್ರ ಶರ್ಮಅವರನ್ನು ಹಾಗೂ ಸಂದೀಪ್ ಮೆತ್ತಾ ಇರುವ ಪೀಠದ ಮನವಿಯನ್ನು ವಾಪಸ್ ಪಡೆಯಲು ಅರ್ಜಿದಾರರಾದ  ಸಾಬು ಸ್ವೀಪನ್ ಅವರಿಗೆ ಅನುಮತಿ ನೀಡಿತ್ತು.* ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಅವರು ಒಂದೆ ಹೆಸರಿನವರನ್ನು ಹೊಂದಿರುವ ವ್ಯಕ್ತಿಗಳು ಮತ್ತು  ಚುನಾವಣೆಯಲ್ಲಿ ಸ್ಪರ್ಧಿಸಲು ಹೇಗೆ ತಡೆಯುತ್ತೀರಿ ಎಂದು ಅರ್ಜಿದಾರರ  ಪರವಾಗಿ ಹಾಜರಾಗಿದ್ದ ವಕೀಲ ವಿ.ಕೆ. ಬಿಜು ಅವರನ್ನು ಪೀಠ ಪ್ರಶ್ನಿಸಿದೆ.