* ಬಲ್ಗೇರಿಯಾದ ಬರಹಗಾರ ಜಾರ್ಜಿ ಗೊಸ್ಪೊಡಿನೋವ್ ಮತ್ತು ಅನುವಾದಕಿ ಏಂಜೆಲಾ ರೊಡೆಲ್ ರವರು ರಚಿಸಿರುವ “ಟೈಮ್ ಶೆಲ್ಟರ್” ಕಾದಂಬರಿಯು ಮೇ 23 ರಂದು ಲಂಡನ್‌ನ ಸ್ಕೈ ಗಾರ್ಡನ್‌ನಲ್ಲಿ ನಡೆಯುವ ಫ್ರೆಂಚ್-ಮೊರೊಕನ್ ಕಾದಂಬರಿಕಾರ ಲೀಲಾ ಸ್ಲಿಮಾನಿ ಅವರ ಅಧ್ಯಕ್ಷತೆಯಲ್ಲಿ 2023 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.* “ಟೈಮ್ ಶೆಲ್ಟರ್” ಕಾದಂಬರಿಯು 50,000 (62,000) ರೂ ಬಹುಮಾನವನ್ನು ಹೊಂದಿದ್ದು, ಈ ಬಹುಮಾನವನ್ನು ಬರಹಗಾರ ಜಾರ್ಜಿ ಗೊಸ್ಪೊಡಿನೋವ್ ಮತ್ತು ಅನುವಾದಕಿ ಏಂಜೆಲಾ ರೊಡೆಲ್ ರವರಿಗೆ ಸಮಾನವಾಗಿ ಹಂಚಲಾಯಿತು.