Job Description: * 95 ನೇ ಆಸ್ಕರ್ ಪ್ರಶಸ್ತಿ ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆದಿದ್ದು, ಮಾರ್ಚ್ 13 ರಂದು ನಡೆದ ಪ್ರಶಸ್ತಿ ವಿತರಣೆಯಲ್ಲಿ ಭಾರತದ ಸಿನಿಮಾ ರಂಗದಲ್ಲಿ ಒಟ್ಟು ಎರಡು ಆಸ್ಕರ್ ಪ್ರಶಸ್ತಿ ದೊರೆತಿವೆ. ತಮಿಳಿನ 'ದಿ ಎಲಿಫೆಂಟ್ ವಿಸ್ಪರಸ್' ಕಿರು ಸಾಕ್ಷ್ಯ ಚಿತ್ರಕ್ಕೆ ಹಾಗೂ RRR ಚಿತ್ರದ ನಾಟು ನಾಟು ಗೀತೆಗೆ ಪ್ರಶಸ್ತಿ ಲಭಿಯಿಸಿದೆ.* ವಿವಿಧ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ದೊರೆಕಿದ್ದು, ಅವುಗಳು ಕೆಳಗಿನಂತಿವೆ (ವಿಭಾಗ, ಪ್ರಶಸ್ತಿ ಪುರಸ್ಕೃತರು, ಚಲನಚಿತ್ರದ ಹೆಸರು)* ಅತ್ಯುತ್ತಮ ನಟ - ಬ್ರೆ೦ಡನ್ ಫ್ರೆಸರ್ - ದಿ ವೇಲ್* ಅತ್ಯುತ್ತಮ ಪೋಷಕ ನಟ - ಕಿ ಯು ಕ್ಯೂವಾನ್ - ಎವ್ವೆರಿಥಿಂಗ್ ಎವ್ವೆರಿವೆರ್ ಆಲ್ ಅಟ್ ಒನ್ಸ್ * ಅತ್ಯುತ್ತಮ ನಟಿ - ಮಿಷೆಲ್ ಯೋಹ್ - ಎವ್ವೆರಿಥಿಂಗ್ ಎವ್ವೆರಿವೆರ್ ಆಲ್ ಅಟ್ ಒನ್ಸ್ * ಅತ್ಯುತ್ತಮ ಪೋಷಕ ನಟಿ - ಜೆಮಿ ಲಿ ಕರ್ಟಿಸ್ - ಎವ್ವೆರಿಥಿಂಗ್ ಎವ್ವೆರಿವೆರ್ ಆಲ್ ಅಟ್ ಒನ್ಸ್ * ಅತ್ಯತ್ತಮ ನಿಮೇಷನ್ ಚಲನಚಿತ್ರ - ಗಿಲಾರ್ಮೋಡೆಲ್ ಟೊರೊ, ಮಾರ್ಕ್ ಗುಫ್ತಾಪ್ಸನ್, ಗ್ಯಾರಿ ಉಂಗರ್, ಅಲೆಕ್ಸ್ ಬಲ್ಕ್ ಲಿ - ಗಿಲಾರ್ಮೋಡೆಲ್ ಟೊರೊಸ್ ಪಿನೋಷಿಯೋ * ಅತ್ಯುತ್ತಮ ನಿರ್ದೇಶನ - ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಶೈನರ್ - ಎವ್ವೆರಿಥಿಂಗ್ ಎವ್ವೆರಿವೆರ್ ಆಲ್ ಅಟ್ ಒನ್ಸ್ * ಅತ್ಯುತ್ತಮ ಕಿರು ಸಾಕ್ಷ್ಯ ಚಿತ್ರ - ಕಾರ್ತಿಕ್ ಗೋನಲ್ವೇಸ್ ಮತ್ತು ಗುಣಿತ್ ಮೊಂಗಾ - ದಿ ಎಲಿಫೆಂಟ್ ವಿಸ್ಪರಸ್ * ಅತ್ಯುತ್ತಮ ಸಂಗೀತ - ವೋಕರ್ ಬರ್ಟಲ್ ಮನ್ - ಆಲ್ ಆನ್ ವೆಸ್ಟರ್ನ್ ಫ್ರ೦ಟ್* ಅತ್ಯುತ್ತಮ ಹಾಡು - ಸಂಗೀತ - ಎಂ.ಎಂ.ಕೀರವಾಣಿ, ಗೀತರಚನೆ - ಚಂದ್ರಬೋಸ್ - ನಾಟು ನಾಟು * ಅತ್ಯುತ್ತಮ ಸಿನಿಮಾ - ಡೆನಿಲ್ ಕ್ವಾನ್, ಡೆನಿಲ್ ಶೈನರ್, ಜೊನಾಥನ್ ವಾಂಗ್ - ಎವ್ವೆರಿಥಿಂಗ್ ಎವ್ವೆರಿವೆರ್ ಆಲ್ ಅಟ್ ಒನ್ಸ್ * ಅತ್ಯುತ್ತಮ ವಿಷುವಲ್ ಎಫೆಕ್ಟ್ - ಜೋ ಲೆಟರಿ, ರಿಚರ್ಡ್ ಬೆನ್ ಹೆಮ್, ಎರಿಕ್ ಸೈ೦ಡನ್, ಡೇನಿಯಲ್ ಬೇರೆಟ್- ಅವತಾರ್ : ದಿ ವೇ ಆಫ್ ವಾಟರ್