Job Description: * ಕೇಂದ್ರ ಸರ್ಕಾರದಿಂದ 2022ರ ಅವಧಿಯಲ್ಲಿ ಆಗಿರುವ ಪ್ರವಾಹ, ಭೂಕುಸಿತದಿಂದ ಹಾನಿಗೊಳಗಾಗಿದ್ದ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 941.04 ಕೋಟಿ ಮಂಜೂರು ಮಾಡಿದೆ.* ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಐದು ರಾಜ್ಯಗಳಿಗೆ ಹೆಚ್ಚುವರಿ ಕೇಂದ್ರ ಸಹಾಯವನ್ನು ಅನುಮೋದಿಸಿದೆ. ಅಸ್ಸಾಂಗೆ 520.46 ಕೋಟಿ, ಹಿಮಾಚಲ ಪ್ರದೇಶಕ್ಕೆ 239.31 ಕೋಟಿ, ಮೇಘಾಲಯಕ್ಕೆ 47.32 ಕೋಟಿ ಹಾಗೂ ನಾಗಾಲ್ಯಾಂಡ್ ಗೆ 68.02 ಕೋಟಿ ನೀಡಲಾಗಿದೆ.