Job Description: * ವಿಶ್ವ ಟೆಕ್ ದೈತ್ಯ Apple ಕಂಪನಿಯ ಭಾರತದ ಮೊದಲ ಅಧಿಕೃತ ಮಳಿಗೆ 'Apple BKC' ಏಪ್ರಿಲ್ 18 ರಂದು ಬೆಳಿಗ್ಗೆ 11:00 ಗಂಟೆಗೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮುಖೇಶ್ ಅಂಬಾನಿ ಒಡೆತನದ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ Apple BKC ಸ್ಟೋರ್ ಮುಂಬೈನಲ್ಲಿ ಕಾರ್ಯಾರಂಭಿಸಲಿದೆ. * Apple ಕಂಪನಿಯ ಸಿಇಒ ಟೀಮ್ ಕುಕ್ ಅವರು 'Apple BKC' ಅನ್ನು ಉದ್ಘಾಟಿಸಲಿದ್ದಾರೆ. “ಆ್ಯಪಲ್ ನಲ್ಲಿ, ನಮ್ಮ ಧ್ಯೇಯವು ಜೀವನವನ್ನು ಸಮೃದ್ಧಗೊಳಿಸುವುದು ಮತ್ತು ಪ್ರಪಂಚದಾದ್ಯಂತದ ಜನರನ್ನು ಸಬಲೀಕರಣಗೊಳಿಸುವುದು.