Job Description: * ಎಕ್ಸ್‌ ಪೊಲಾರಿಮೆಟಿ ಎಕ್ಸ್‌ಪ್ಲೋರ‌ರ್ (IXPE) ಕ್ರ್ಯಾಬ್ ನೆಬ್ಯುಲಾದ ಅಪರೂಪದ ಉಸಿರು ಬಿಗಿ ಹಿಡಿಯುವಂಥ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಇಮೇಜಿಂಗ್ ಬಿಡುಗಡೆ ಮಾಡಿದೆ. * ಕ್ಯಾಬ್ ನೆಬ್ಯುಲಾ, ಶತಮಾನಗಳ ಕಾಲ ಖಗೋಳಶಾಸ್ತ್ರಜ್ಞರಿಗೆ ನಿಗೂಢವಾಗಿರುವ ಒಂದು ಆಕಾಶ ಕಾಯವಾಗಿಯಿದ್ದು, ನಾಸಾದ IXPE, ಒಂದು ಬಾಹ್ಯಾಕಾಶ ನೌಕೆಯಾಗಿದೆ. * ಕ್ಯಾಬ್ ನೆಬ್ಯುಲಾದಂಥ ಆಕಾಶ ಕಾಯಗಳು ಹೊರಸೂಸುವ 201 ಎಕ್ಸ್-ರೇಗಳ ಧ್ರುವೀಕರಣವನ್ನು ಅದ (ಪೊಲರೈಸೇಶನ್) ಅಧ್ಯಯನ ಮಾಡಲು ತೆಗೆದ ಸಾಧ್ಯವಾಗುವಂತೆ ಇದನ್ನು ಭೂ ವಿನ್ಯಾಸಗೊಳಿಸಲಾಗಿದೆ. * ಕ್ರಾಬ್ ಪಲ್ಟಾರ್ ಮತ್ತು ಅದರ ಗಾತ್ರ : ಕ್ಯಾಬ್ ನೆಬ್ಯುಲಾ, ಕ್ರಿಸ್ತಶಕ 1054ರಲ್ಲಿ ಭೂಮಿಯಿಂದ ಗಮನಿಸಲಾದ ಸೂಪರ್‌ನೋವಾ ಸ್ಫೋಟವೊಂದರ ಪಳೆಯುಳಿಕೆಯಾಗಿದೆ. * ಈ ಸ್ಫೋಟವು ಒಂದು ದಟ್ಟ ವಸ್ತುವನ್ನು ಸೃಷ್ಟಿಸಿದ್ದು ಅದನ್ನು ಕ್ಯಾಬ್ ಪನ್ಸಾರ್ ಎಂದು ಕರೆಯಲಾಗುತ್ತದೆ. ಕ್ರ್ಯಾಬ್ ಪಲ್ಪಾರ್‌ನ ವ್ಯಾಸವು ಮ್ಯಾನ್‌ಹಟ್ಟನ್‌ನ ಉದ್ದಕ್ಕೆ ಸಮನಾಗುವಷ್ಟಿದೆ. ಅದರ ದ್ರವ್ಯರಾಶಿಯು ಎರಡು ಸೂರ್ಯನ ದ್ರವ್ಯರಾಶಿಯಷ್ಟಿದೆ. * ಪಲ್ಸಾರ್ ಪ್ರತಿ ಸೆಕೆಂಡ್‌ಗೆ 30 ಪಟ್ಟು ವೇಗದಲ್ಲಿ ತಿರುಗುತ್ತದೆ. ಇದರಿಂದಾಗಿ ಅಪಾರ ಅನಿಲ, ಶಾಕ್ ವೇವ್, ಕಾಂತ ಕ್ಷೇತ್ರಗಳು ಮತ್ತು ಅಧಿಕ ಶಕ್ತಿಯ ಬೆಳಕು ಮತ್ತು ಕಣಗಳನ್ನು ಸೃಷ್ಟಿಸುತ್ತದೆ. ಇವೆಲ್ಲವನ್ನೂ ಒಟ್ಟಾಗಿ “ಪಲ್ಸಾರ್ ವಿಂಡ್ ನೆಬ್ಯುಲಾ' ಎಂದು ಕರೆಯಲಾಗುತ್ತದೆ.