Job Description: * ಪ್ರಮೋದ್ ಭಗತ್ ಹಾಗೂ ಸುಕಾಂತ್ ಕದಮ್ ಬ್ರೆಝಿಲ್ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್‌ ನ್ಯಾಶನಲ್ ಚಾಂಪಿಯನ್‌ ಶಿಪ್‌ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.