Job Description: * ಭಾರತ ಮೂಲದ ಅಮೇರಿಕಾದ ಪ್ರೊಫೆಸರ್ ಗಣೇಶ್ ಠಾಕೂರ್ ರವರು ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ಸೈನ್ಸ್ ಯಾಂಡ್ ಟೆಕ್ನಾಲಾಜಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. * ಜಾರ್ಖಂಡ್ ಮೂಲದ ಠಾಕೂರ್ ಹ್ಯುಸ್ಟನ್ ವಿವಿಯಲ್ಲಿ ಪೆಟ್ರೋಲಿಯಂ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ, ಠಾಕೂರ್ ರವರು ಹ್ಯುಸ್ಟನ್ ವಿಶ್ವವಿದ್ಯಾಲಯದಿಂದ ಟಾಮೇಸ್ಟ್ ಸಂಸ್ಥೆಗೆ ನೇಮಕಗೊಂಡ ಮೊದಲಿಗರಾಗಿದ್ದಾರೆ.