* ಭಾರತ ಮೂಲದ ದಿಶಾ ಹೆಗಡೆಯವರು ಆಕ್ಸ್‌ಫರ್ಡ್ ಯೂನಿಯನ್ ನ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಎದುರಾಳಿ ಖೋ ಗ್ರೀನ್ ಅವರನ್ನು ಸೋಲಿಸಿ ಈ ಸಾಧನೆ ಸಾಧಿಸಿದ್ದಾರೆ.* ಗ್ರೀನ್ ಅವರಿಗೆ 253 ಮತಗಳು ಹಾಗೂ ದಿಶಾ ಹೆಗಡೆ ಅವರಿಗೆ 330 ಮತಗಳು ಪಡೆದುಕೊಂಡಿದ್ದಾರೆ. ಭಾರತದವರೇ ಆದ ಅದರಲ್ಲಿಯೂ ಕರ್ನಾಟಕದವರಾದ ಗಿರೀಶ್ ಕಾರ್ನಾಡ್ ಅವರು 1960ರ ದಶಕದಲ್ಲಿ ಈ ಸಾನಕ್ಕೆ ಚುನಾಯಿತರಾದ ನಂತರ ದಿಶಾ ಹೆಗ್ಡೆಗೆ ಈ ನಿಟ್ಟಿನಲ್ಲಿನ “ಎರಡನೇ ಕನ್ನಡಿಗರು' ಎನಿಸಿಕೊಂಡಿದ್ದಾರೆ.