* ಯುಕೆ ವಿಜ್ಞಾನ ಸಚಿವರಾದ ಜಾರ್ಜ್ ಫ್ರೀಮನ್ ಮತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 26 ರಂದು ನಡೆದ ಯುಕೆ-ಇಂಡಿಯಾ ಸೈನ್ಸ್ ಇನ್ನೋವೇಶನ್ ಕೌನ್ಸಿಲ್ ಸಭೆಯಲ್ಲಿ ವಿಜ್ಞಾನ ಮತ್ತು ನಾವೀನ್ಯತೆಗಳ ಸಹಯೋಗಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.* ವಿಜ್ಞಾನ ಮತ್ತು ನಾವೀನ್ಯತೆ ಸಹಯೋಗ ಒಪ್ಪಂದವು ಹೊಸ ಯುಕೆ-ಇಂಡಿಯಾ ನೆಟ್ ಝೀರೋ ಇನ್ನೋವೇಶನ್ ವರ್ಚುವಲ್ ಸೆಂಟರ್ ಅನ್ನು ಸ್ಥಾಪಿಸುತ್ತದೆ ಅದುಕೈಗಾರಿಕಾ ಡಿಕಾರ್ಬೊನೈಸೇಶನ್ ಮೇಲೆ ಕೇಂದ್ರೀಕರಿಸಿದ್ದು, ಮೋಡಲ್ ಬಾರಿಗೆ ಯುಕೆ ಮತ್ತು ಭಾರತ ವ್ಯೆಜ್ಞಾನಿಕ ಆಳವಾದ ಸಮುದ್ರಯಾನವನ್ನು ಪ್ರಾರಂಭಿಸುತ್ತದೆ.