Job Description: * ಭಾರತ ಮೂಲದ 16 ವರ್ಷದ ಗ್ರಾಂಡ್‌ಮಾಸ್ಟರ್ ಡಿ.ಗುಕೇಶ್ ರವರು ಮಾಜಿ ವಿಶ್ವ ಕ್ಯಾಪಿಡ್ ಚೆಸ್ ಚಾಂಪಿಯನ್ ನಾದಿರ್ಬೆಕ್ ಅಬ್ದುಸತ್ತಾರೊವ್ ಅವರನ್ನು ಸೋಲಿಸಿ ವಿಶ್ವ ಆರ್ಮಗೆಡನ್ ಏಷ್ಯ ಓಷಿಯಾನಿಯಾ ಗುಂಪಿನ ಸ್ಪರ್ಧೆಯನ್ನು ಗೆದ್ದುಕೊಂಡರು.* ಗುಕೇಶ್ ಮತ್ತು ಅಬ್ದುಸತ್ತೋರೊವ್ ಇಬ್ಬರೂ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅರ್ಮಗೆಡನ್‌ನ ಅಂತಿಮ ಪಡೆದಿದ್ದಾರೆ. ಅಬ್ದುಸತ್ತೋರೊವ್ ಅವರಲ್ಲದೆ, ಮಾಜಿ ವಿಶ್ವ ಕ್ಲಾಸಿಕಲ್ ಚಾಂಪಿ ಯನ್ ಪ್ಲಾದಿಮಿರ್ ಕ್ರಾಮಿಕ್, ಡ್ಯಾನಿಲ್ ಡುಬೊವ್, ಯಾಂಗ್ಯ ಯು (23), ಗುಜ್ರಾತಿ ಮತ್ತು ಕಾರ್ತಿಕೇಯನ್ ಮುರಳಿ (ಇಬ್ಬರೂ ಭಾರತ) ಮತ್ತು ಪರಮ್ ಮಲ್ಲೊದ್ರೂ (ಇರಾನ್) ಅವರನ್ನು ಸೋಲಿಸಿ ಪ್ರಶಸ್ತಿಗೆ ಫೈನಲ್ ಪಂದ್ಯದಲ್ಲಿ ಗುಕೇಶ್ ಭಾಜನರಾಗಿದ್ದಾರೆ.