Job Description: * ನಾಗೇಶ್ ಟ್ರೋಫಿಯನ್ನು ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್ ನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಈ ಎರಡು ತಂಡಗಳು ಜಂಟಿಯಾಗಿ ಚಾಂಪಿಯನ್ ಆಗಿ ಹೊರಹೋಮಿದ್ದರು. *ಎರಡು ತಂಡಗಳ ಫೈನಲ್ ಪಂದ್ಯವು ಮಳೆಯಿಂದಾಗಿ ಪಂದ್ಯವು ರದ್ದಾಯಿತು,ಹೀಗಾಗಿ ಎರಡು ತಂಡಗಳಿಗೆ ಜಂಟಿಯಾಗಿ ಪ್ರಶಸ್ತಿ ನೀಡಲಾಯಿತು, ಈ ಪ್ರಶಸ್ತಿವು ತಲಾ 1 ಲಕ್ಷ 25 ಸಾವಿರ ನಗದು ಬಹುಮಾನವನ್ನು ಹೊಂದಿದೆ.