Job Description: * ವಿಶ್ವದ ಬೆಸ್ಟ್‌ ಏರ್ಪೋರ್ಟ್‌ಗಳ ಪಟ್ಟಿ ಬಿಡುಗಡೆಯಾಗಿದ್ದು ಸಿಂಗಪೂರ್‌ ನ ಚಂಗೀ ಏರ್ಪೋರ್ಟ್‌ 12ನೇ ಬಾರಿಗೂ ವಿಶ್ವದ ನಂಬರ್‌ 1 ಏರ್ಪೋರ್ಟ್‌ ಆಗಿದೆ.* 2ನೇ ಸ್ಥಾನವನ್ನು ಕತಾರ್‌ನ Hamad International Airport, ಮೂರನೇ ಸ್ಥಾನವನ್ನು ಜಪಾನ್‌ನ Tokyo International Airport ಪಡೆದುಕೊಂಡಿವೆ.* ವಿಶ್ವದ ಬೆಸ್ಟ್‌ ಏರ್ಪೋರ್ಟ್‌ಗಳ ಪಟ್ಟಿಯಲ್ಲಿ ದೆಹಲಿ 36ನೇ ಸ್ಥಾನದಲ್ಲಿದೆ ಹೈದ್ರಾಬಾದ್‌ 65ನೇ ಸ್ಥಾನದಲ್ಲಿದೆ. ಬೆಂಗಳೂರು 69 ಹಾಗೂ ಮುಂಬೈ ಏರ್ಪೋರ್ಟ್‌ 84ನೇ ಸ್ಥಾನದಲ್ಲಿದೆ.* ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು 2013 ರಿಂದ ಸತತವಾಗಿ 2023 ವರೆಗೆ 12 ಭಾರಿ ವಿಶ್ವದ ನಂ.1 ಏರ್‌ಪೋರ್ಟ್ಆಗಿಯೇ ಹೆಸರಿಸಲ್ಪಟ್ಟಿದ್ದು, ವಿಶ್ವದ ಅತ್ಯುತ್ತಮ ಏರ್‌ಪೋರ್ಟ್ ಡೈನಿಂಗ್ ಮತ್ತು ವಿಶ್ವದ ಅತ್ಯುತ್ತಮಏರ್‌ಪೋರ್ಟ್ ವಿರಾಮ ಸೌಕರ್ಯಗಳಿಗಾಗಿ ಪ್ರಶಸ್ತಿಗಳನ್ನು ಗೆದ್ದಿದೆ.