* ಅಮೇರಿಕಾದ ಓಟಗಾರರಾದ 76 ವಯಸ್ಸಿನ ಜಿಮ್ ಹೈನ್ಸ್ ರವರು 100 ಮೀಟರ್ಸ್ ಓಟವನ್ನು 10 ಸೆಕೆಂಡುಗಳಲ್ಲಿ ಕ್ರಮಿಸಿದ ವಿಶ್ವದ ಮೊದಲ ಓಟಗಾರರಾಗಿದ್ದು, ಜಿಮ್ ಹೈನ್ಸ್ ರವರು ಜೂನ್ 5 ರಂದು (ಸೋಮವಾರ) ನಿಧನರಾದರು ಎಂದು  ವಿಶ್ವ ಅಥ್ಲೆಟಿಕ್ಸ್ ತಿಳಿಸಿದೆ.* 2023 ರ ಕೊನೆಯಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಜಿಮ್ ಹೈನ್ಸ್ ರವರು 100 ಮೀ ಓಟವನ್ನು 9.95 ಸೆಕೆಂಡುಗಳಲ್ಲಿ ಓಡಿದ್ದು ಎಲೆಕ್ಟ್ರಾನಿಕ್ ಟೈಮರ್ ನಲ್ಲಿ ದಾಖಲೆಯಾಗಿದೆ.