* ನೇಪಾಳದ ಪರ್ವತಾರೋಹಿ ಕಮಿ ರಿಟಾ ಎಂಬ ಶೆರ್ಪಾ 27ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್‌ ಏರಿದ ದಾಖಲೆಯನ್ನು ನಿರ್ಮಿಸಲಾಗಿದ್ದು, ಹಾಗು ಪಸಾಂಗ್‌ ದಾವಾ ಎಂಬ ಶೆರ್ಪಾ 26ನೇ ಬಾರಿ ಎವರೆಸ್ಟ್‌ ಏರುವ ಮೂಲಕ ಕಮಿ ಅವರ ದಾಖಲೆಯನ್ನು ಹಿಂದ್ದಿಕ್ಕಿ, ಇದಾದ ಮೂರೇ ದಿನಕ್ಕೆ ಕಮಿ ಅವರು 27ನೇ ಸಲ ಜಗತ್ತಿನ ಅತಿ ಎತ್ತರದ ಶಿಖರ ಏರಿ ಸಾಧನೆ ಮಾಡಿದ್ದಾರೆ.* ಕಮಿ ರಿಟಾ ರವರು ಮೇ 17 (ಬುಧವಾರ)ರಂದು ಬೆಳಗ್ಗೆ 8,849 ಮೀಟರ (29,032 ಅಡಿ) ಪರ್ವತವನ್ನು ಆರೋಹಣ ಮಾಡಿದ್ದರು ಎಂದು ಕಾಮಿ ರೀಟಾ ಶೆರ್ಪಾ ರವರ ಸಾಹಸದ ಸಂಘಟಕ ಸೆವೆನ್ ಸೆಮ್ಮಿಟ್ ಟ್ರಿಕ್ಸ್ ತಿಳಿಸಿದೆ.