SSLC ಹಾಗೂ ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್: ವಿಕಾಸ್ ಸೌಹಾರ್ದ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ಬೃಹತ್ ನೇಮಕಾತಿ!
Published by: Yallamma G | Date:24 ಎಪ್ರಿಲ್ 2026

ಹೊಸಪೇಟೆಯ ವಿಕಾಸ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ (Vikas Souharda Co-operative Bank Ltd) ಪ್ರೊಬೇಷನರಿ ಆಫೀಸರ್, ಜೂನಿಯರ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. SSLC ಮತ್ತು ಪದವೀಧರರು ಅರ್ಜಿ ಸಲ್ಲಿಸಬಹುದು.
ನಮಸ್ಕಾರ ಸ್ನೇಹಿತರೆ, KPSCVaani ಗೆ ಸ್ವಾಗತ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ, ವಿಶೇಷವಾಗಿ ಕೇವಲ SSLC ಅಥವಾ ಯಾವುದೇ ಪದವಿ ಮುಗಿಸಿ ಕೆಲಸಕ್ಕಾಗಿ ಕಾಯುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿಸುದ್ದಿ. ಹೊಸಪೇಟೆಯ ಪ್ರತಿಷ್ಠಿತ ವಿಕಾಸ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ (Vikas Souharda Co-operative Bank Ltd., Hospet) 2026-27ನೇ ಸಾಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ವಿಕಾಸ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ ನೇಮಕಾತಿ ಅದಿಸೂಚೆನೆಯಡಿಯಲ್ಲಿ ಒಟ್ಟು 46 ಪ್ರೊಬೇಷನರಿ ಆಫೀಸರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ವಿಜಯನಗರ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 24-ಏಪ್ರಿಲ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿಶೇಷವೆಂದರೆ, ಪ್ರೊಬೇಷನರಿ ಆಫೀಸರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಯಾವುದೇ ಮುಂಚಿನ ಅನುಭವದ ಅಗತ್ಯವಿಲ್ಲದೆ, ಫ್ರೆಶರ್ಸ್ (Freshers) ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ನೇಮಕಾತಿಯ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿಯ ಸಂಕ್ಷಿಪ್ತ ವಿವರಗಳು (Overview)

ಹುದ್ದೆಗಳ ವಿವರ :
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ (Post Details & Qualification)
ಬ್ಯಾಂಕ್ ಒಟ್ಟು 5 ವಿವಿಧ ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಹುದ್ದೆವಾರು ವಯೋಮಿತಿ ಮತ್ತು ವಿದ್ಯಾರ್ಹತೆ ಈ ಕೆಳಗಿನಂತಿದೆ:
1. ಬ್ರಾಂಚ್ ಮ್ಯಾನೇಜರ್ / ಸೀನಿಯರ್ ಆಫೀಸರ್ (Branch Manager /Sr. Officer) - 10 ಹುದ್ದೆಗಳು
ಆಯ್ಕೆ ಪ್ರಕ್ರಿಯೆ (Selection Process)
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ಎಂಬ ಎರಡು ಹಂತಗಳನ್ನು ಒಳಗೊಂಡಿದೆ:
1. ಆನ್‌ಲೈನ್ ಪರೀಕ್ಷೆ (Online Examination):
ಏಪ್ರಿಲ್ 26 ರಂದು ಬೆಳಿಗ್ಗೆ 11:00 ಗಂಟೆಗೆ ಸ್ಮಾರ್ಟ್‌ಫೋನ್/ಟ್ಯಾಬ್ ಮೂಲಕ ಆನ್‌ಲೈನ್ ಪರೀಕ್ಷೆ ನಡೆಯಲಿದ್ದು , 90 ನಿಮಿಷಗಳ ಕಾಲಾವಕಾಶವಿರುತ್ತದೆ. ಪರೀಕ್ಷೆಯ ಮಾದರಿ ಹೀಗಿದೆ:
ಅರ್ಜಿ ಸಲ್ಲಿಕೆ ವಿಧಾನ (Application Process)

- ವ್ಯವಸ್ಥಾಪಕ/ಹಿರಿಯ ಅಧಿಕಾರಿ : 10
- ಲೆಕ್ಕಪರಿಶೋಧಕರು : 4
- ಕಾನೂನು ಅಧಿಕಾರಿ : 2
- ಪ್ರೊಬೇಷನರಿ ಅಧಿಕಾರಿ (ಪ್ರೋಬ್ ಅಧಿಕಾರಿ) : 20
- ರಿಕವರಿ ಅಸಿಸ್ಟೆಂಟ್/ ಜೂನಿಯರ್ ಅಸಿಸ್ಟೆಂಟ್ : 10
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ (Post Details & Qualification)
ಬ್ಯಾಂಕ್ ಒಟ್ಟು 5 ವಿವಿಧ ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಹುದ್ದೆವಾರು ವಯೋಮಿತಿ ಮತ್ತು ವಿದ್ಯಾರ್ಹತೆ ಈ ಕೆಳಗಿನಂತಿದೆ:
1. ಬ್ರಾಂಚ್ ಮ್ಯಾನೇಜರ್ / ಸೀನಿಯರ್ ಆಫೀಸರ್ (Branch Manager /Sr. Officer) - 10 ಹುದ್ದೆಗಳು
- ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ (Graduation) ಜೊತೆಗೆ ತಂತ್ರಜ್ಞಾನದ ಜ್ಞಾನ. ಫೈನಾನ್ಸ್ ಮತ್ತು ಬ್ಯಾಂಕಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ.
- ಅನುಭವ: ಬ್ಯಾಂಕಿಂಗ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕನಿಷ್ಠ 5 ವರ್ಷಗಳ ಅನುಭವ.
- ವಯೋಮಿತಿ: ಗರಿಷ್ಠ 35 ವರ್ಷಗಳು (01.04.2026 ಕ್ಕೆ).
- ವಿದ್ಯಾರ್ಹತೆ: ಕಾಮರ್ಸ್/ಅಕೌಂಟಿಂಗ್‌ನಲ್ಲಿ ಪದವಿ ಜೊತೆಗೆ CA, CAMs ವಿದ್ಯಾರ್ಹತೆ.
- ಅನುಭವ: ಆಡಿಟಿಂಗ್ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವ.
- ವಯೋಮಿತಿ: ಗರಿಷ್ಠ 35 ವರ್ಷಗಳು.
- ವಿದ್ಯಾರ್ಹತೆ: ಕಾನೂನು ಪದವಿ (Law Graduate) ಅಥವಾ ಸ್ನಾತಕೋತ್ತರ ಪದವಿ.
- ಅನುಭವ: ಬ್ಯಾಂಕ್ ರಿಕವರಿ, ಸಿವಿಲ್ ಪ್ರಕರಣಗಳಲ್ಲಿ ಕನಿಷ್ಠ 5 ವರ್ಷಗಳ ಅನುಭವ.
- ವಯೋಮಿತಿ: ಗರಿಷ್ಠ 35 ವರ್ಷಗಳು.
- ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ (ಕಾಮರ್ಸ್, ಬ್ಯಾಂಕಿಂಗ್ ವಿಭಾಗದವರಿಗೆ ಆದ್ಯತೆ).
- ಅನುಭವ: ಫ್ರೆಶರ್ಸ್ (Freshers) ಕೂಡ ಅರ್ಜಿ ಸಲ್ಲಿಸಬಹುದು.
- ವಯೋಮಿತಿ: ಗರಿಷ್ಠ 30 ವರ್ಷಗಳು.
- ವಿದ್ಯಾರ್ಹತೆ: ಕನಿಷ್ಠ SSLC ಪಾಸ್ ಆಗಿರಬೇಕು.
- ಅನುಭವ: ಫ್ರೆಶರ್ಸ್ (Freshers) ಕೂಡ ಅರ್ಜಿ ಸಲ್ಲಿಸಬಹುದು.
- ವಯೋಮಿತಿ: ಗರಿಷ್ಠ 30 ವರ್ಷಗಳು.
- ಎಲ್ಲಾ ಅಭ್ಯರ್ಥಿಗಳು ರೂ. 500/- (GST ಸೇರಿ) ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಶುಲ್ಕವನ್ನು ಕೇವಲ UPI ಮೂಲಕ (ಗೂಗಲ್ ಫಾರ್ಮ್‌ನಲ್ಲಿ ನೀಡಲಾದ QR ಕೋಡ್ ಬಳಸಿ) ಮಾತ್ರ ಪಾವತಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆ (Selection Process)
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ಎಂಬ ಎರಡು ಹಂತಗಳನ್ನು ಒಳಗೊಂಡಿದೆ:
1. ಆನ್‌ಲೈನ್ ಪರೀಕ್ಷೆ (Online Examination):
- ಪರೀಕ್ಷಾ ವಿಧಾನ: ಅಭ್ಯರ್ಥಿಗಳು ತಮ್ಮ ಸ್ವಂತ ಸ್ಮಾರ್ಟ್‌ಫೋನ್ (Smartphone) ಅಥವಾ ಟ್ಯಾಬ್ (Tab) ಬಳಸಿ ಆನ್‌ಲೈನ್ ಪರೀಕ್ಷೆಗೆ ಹಾಜರಾಗಬೇಕು (ಉತ್ತಮ ಇಂಟರ್ನೆಟ್ ಮತ್ತು ಬ್ಯಾಟರಿ ಬ್ಯಾಕಪ್ ಇರಬೇಕು).
- ಪರೀಕ್ಷಾ ವ್ಯವಸ್ಥೆಯು ಪ್ರಾಕ್ಟರಿಂಗ್ (Proctoring) ಮತ್ತು ಇಮೇಜ್ ಕ್ಯಾಪ್ಚರಿಂಗ್ (Image capturing) ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ; ಪರೀಕ್ಷೆಯ ಸಮಯದಲ್ಲಿ ಬೇರೆ ಯಾವುದೇ ವೆಬ್‌ಸೈಟ್ ಓಪನ್ ಮಾಡಿದರೆ ಅಥವಾ ಕಾಪಿ ಮಾಡಿದರೆ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗುತ್ತದೆ.
- ಸ್ಥಳ: ಪರೀಕ್ಷೆಯನ್ನು ಹೊಸಪೇಟೆಯಲ್ಲಿ (ವಿಜಯನಗರ ಜಿಲ್ಲೆ) ನಡೆಸಲಾಗುತ್ತದೆ.
- ದಿನಾಂಕ ಮತ್ತು ಸಮಯ: ಆನ್‌ಲೈನ್ ಪರೀಕ್ಷೆಯು ಏಪ್ರಿಲ್ 26, 2026 (ಭಾನುವಾರ) ರಂದು ಬೆಳಿಗ್ಗೆ 11:00 ಗಂಟೆಗೆ ನಡೆಯಲಿದೆ.
ಏಪ್ರಿಲ್ 26 ರಂದು ಬೆಳಿಗ್ಗೆ 11:00 ಗಂಟೆಗೆ ಸ್ಮಾರ್ಟ್‌ಫೋನ್/ಟ್ಯಾಬ್ ಮೂಲಕ ಆನ್‌ಲೈನ್ ಪರೀಕ್ಷೆ ನಡೆಯಲಿದ್ದು , 90 ನಿಮಿಷಗಳ ಕಾಲಾವಕಾಶವಿರುತ್ತದೆ. ಪರೀಕ್ಷೆಯ ಮಾದರಿ ಹೀಗಿದೆ:
- ಬ್ಯಾಂಕಿಂಗ್ ವಿಷಯ: 50 ಅಂಕಗಳು
- ಸಾಮಾನ್ಯ ಜ್ಞಾನ: 25 ಅಂಕಗಳು
- ತಂತ್ರಜ್ಞಾನ (Technology): 20 ಅಂಕಗಳು
- ಮಾನಸಿಕ ಸಾಮರ್ಥ್ಯ: 15 ಅಂಕಗಳು
- ಅಕೌಂಟ್ಸ್, ಕೋ-ಆಪರೇಟಿವ್ ಫೀಲ್ಡ್, ಕನ್ನಡ ಮತ್ತು ಇಂಗ್ಲಿಷ್ ಭಾಷೆ: ತಲಾ 10 ಅಂಕಗಳು
- ಒಟ್ಟು: 150 ಪ್ರಶ್ನೆಗಳು, 150 ಅಂಕಗಳು.
- ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿಯನ್ನು ಏಪ್ರಿಲ್ 26, 2026 ರ ಸಂಜೆಯೇ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ಬಗ್ಗೆ SMS ಅಥವಾ ಇ-ಮೇಲ್ ಮೂಲಕವೂ ಮಾಹಿತಿ ನೀಡಲಾಗುತ್ತದೆ.
- ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮರುದಿನ, ಅಂದರೆ ಏಪ್ರಿಲ್ 27, 2026 ರಂದು ಹೊಸಪೇಟೆಯಲ್ಲಿ ಮೌಖಿಕ ಸಂದರ್ಶನವನ್ನು (Oral interview) ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ (Application Process)
- ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ "Google Form" (ಗೂಗಲ್ ಫಾರ್ಮ್) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 24, 2026 ಆಗಿದೆ.
- ಎಲ್ಲಾ ಹುದ್ದೆಗಳಿಗೂ ಅರ್ಜಿ ಶುಲ್ಕ ರೂ. 500/- (GST ಸೇರಿದಂತೆ) ನಿಗದಿಪಡಿಸಲಾಗಿದೆ.
- ಅರ್ಜಿ ಶುಲ್ಕವನ್ನು ಕೇವಲ UPI ಮೂಲಕ ಮಾತ್ರ ಪಾವತಿಸಬೇಕು (ಗೂಗಲ್ ಫಾರ್ಮ್‌ನಲ್ಲಿ ನೀಡಲಾದ QR ಕೋಡ್ ಅನ್ನು ಬಳಸಬಹುದು).
- ಆನ್‌ಲೈನ್ ಅರ್ಜಿಯಲ್ಲಿ ನಿಗದಿತ ಕಾಲಂನಲ್ಲಿ ಶುಲ್ಕ ಪಾವತಿಸಿದ UPI ರೆಫರೆನ್ಸ್ ನಂಬರ್ (UPI reference no.) ಅನ್ನು ಕಡ್ಡಾಯವಾಗಿ ನಮೂದಿಸಬೇಕು.
- ತಪ್ಪಾದ ಪಾವತಿ ವಿವರಗಳನ್ನು ನೀಡಿದರೆ ಅಥವಾ ಪಾವತಿ ಯಶಸ್ವಿಯಾಗದಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ಕೂಡಲೇ, ನೀವು ಅರ್ಜಿಯಲ್ಲಿ ನೀಡಿದ ಇ-ಮೇಲ್ ಐಡಿಗೆ ದೃಢೀಕರಣ ಸಂದೇಶ ರವಾನೆಯಾಗುತ್ತದೆ.
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-04-2026
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-ಏಪ್ರಿಲ್-2026
Application End Date: 24 ಎಪ್ರಿಲ್ 2026
Employment Type: FULL_TIME
Hiring Organization: vikas bank https://vikas.bank.in/
Job Location: KA,
To Download Official Notification
Related Tags: Degree

Comments