Loading..!

ರಾಮನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವಿಷಯ ಶಿಕ್ಷಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Tags: Degree PUC
Published by: Surekha Halli | Date:21 ನವೆಂಬರ್ 2020
not found
ರಾಮನಗರ ಜಿಲ್ಲೆಯಲ್ಲಿರುವ ಶ್ರೀ ಕಾಳಿದಾಸ ಬಾಲಕಿಯರ ಪ್ರೌಢಶಾಲೆ ರಾಮನಗರ ಇಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ದಿನಾಂಕ 09-12-2020 ಕೊನೆಯ ದಿನವಾಗಿರುತ್ತದೆ. 
* ಹುದ್ದೆಗಳ ವಿವರ :
- ಸಹ ಶಿಕ್ಷಕರು ಕನ್ನಡ 
- ಸಹ ಶಿಕ್ಷಕರು ಇಂಗ್ಲಿಷ್ 
- ಸಹ ಶಿಕ್ಷಕರು ಹಿಂದಿ 
- ಸಹ ಶಿಕ್ಷಕರು ಗಣಿತ 
- ಸಹ ಶಿಕ್ಷಕರು ವಿಜ್ಞಾನ 
- ಸಹ ಶಿಕ್ಷಕರು ಸಮಾಜ ವಿಜ್ಞಾನ 
- ದೈಹಿಕ ಶಿಕ್ಷಕರು 
- ದ್ವಿ.ದ. ಸಹಾಯಕರು (SDA)
No. of posts:  8
Application Start Date:  18 ನವೆಂಬರ್ 2020
Application End Date:  8 ಡಿಸೆಂಬರ್ 2020
Work Location:  ರಾಮನಗರ ಜಿಲ್ಲೆ
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಪಿಯುಸಿ, ಬಿಎ, ಬಿಎಸ್ಸಿ, ಬಿಇಡಿ ಪದವಿಯನ್ನು ಹೊಂದಿರಬೇಕು.
- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Employment Type: FULL_TIME
Hiring Organization: KPSC Vaani https://www.kpscvaani.com
Job Location: ರಾಮನಗರ ಜಿಲ್ಲೆ, KA,
To Download the Press notification
Related Tags: Degree PUC

Comments