ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಜವಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
Published by: Yallamma G | Date:17 ಫೆಬ್ರುವರಿ 2022

ಸರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ 20 ಜವಾನ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕದಲ್ಲಿರು ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗೆ ಪ್ರಕಟಿಸಿದ ಆಯಾ ಜಿಲ್ಲೆಗಳ ನಿವಾಸಿಯಾಗಿರಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂಚೆ ಮೂಲಕ 03/03/2022 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಂಚೆ ವಿಳಾಸ :
ಮುಖ್ಯ ವ್ಯವಸ್ಥಾಪಕರು ( ಹೆಚ್‌ಆರ್‌ಡಿ)
ಪಂಜಾಬ್ ನ್ಯಾಷನಲ್ ಬ್ಯಾಂಕ್
ವೃತ್ತ ಕಚೇರಿ, ಬೆಂಗಳೂರು ಪಶ್ಚಿಮ, ನಂ.100,
ಮಸೀದಿ ರಸ್ತೆ, ಫ್ರೆಜರ್ ಟೌನ್
ಬೆಂಗಳೂರು-560005
ಜಿಲ್ಲಾವಾರು ಹುದ್ದೆಗಳ ವಿವರ:
ಬೆಂಗಳೂರು ನಗರ: 09
ಬೆಂಗಳೂರು ಗ್ರಾಮೀಣ: 03
ಮಂಗಳೂರು: 04
ಮೈಸೂರು: 02
ತುಮಕೂರು: 01
ಉಡುಪಿ: 01
ಅಂಚೆ ವಿಳಾಸ :
ಮುಖ್ಯ ವ್ಯವಸ್ಥಾಪಕರು ( ಹೆಚ್‌ಆರ್‌ಡಿ)
ಪಂಜಾಬ್ ನ್ಯಾಷನಲ್ ಬ್ಯಾಂಕ್
ವೃತ್ತ ಕಚೇರಿ, ಬೆಂಗಳೂರು ಪಶ್ಚಿಮ, ನಂ.100,
ಮಸೀದಿ ರಸ್ತೆ, ಫ್ರೆಜರ್ ಟೌನ್
ಬೆಂಗಳೂರು-560005
ಜಿಲ್ಲಾವಾರು ಹುದ್ದೆಗಳ ವಿವರ:
ಬೆಂಗಳೂರು ನಗರ: 09
ಬೆಂಗಳೂರು ಗ್ರಾಮೀಣ: 03
ಮಂಗಳೂರು: 04
ಮೈಸೂರು: 02
ತುಮಕೂರು: 01
ಉಡುಪಿ: 01
No. of posts: 20
Application Start Date: 16 ಫೆಬ್ರುವರಿ 2022
Application End Date: 3 ಮಾರ್ಚ್ 2022
Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 12th (PUC) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಓದುವ/ಮಾತನಾಡುವ ಮೂಲ ಜ್ಞಾನ ಹೊಂದಿರಬೇಕು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಟ 24 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
OBC ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ
ಎಸ್.ಸಿ / ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಕರ್ನಾಟಕ, KA,





Comments