Loading..!

ಕರ್ನಾಟಕ ನೀರಾವರಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:17 ಫೆಬ್ರುವರಿ 2022
not found
ಕರ್ನಾಟಕ ನೀರಾವರಿ ನಿಗಮ ನಿಯಮಿತ(ಕನೀನಿನಿ)ದಲ್ಲಿ ಖಾಲಿ ಇರುವ ವ್ಯವಸ್ಥಾಪಕರು - ಹಣಕಾಸು, ಲೆಕ್ಕ ಸಹಾಯಕರು, ಸಹಾಯಕ ಆಡಳಿತ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಯನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ, ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 03/03/2022  ಸಂಜೆ 5:30ರೊಳಗಾಗಿ  ನೋಂದಾಯಿತ ಕಚೇರಿಯಲ್ಲಿ ಅರ್ಜಿಯನ್ನು  ಸಲ್ಲಿಸಬಹುದಾಗಿರುತ್ತದೆ. 
ಹುದ್ದೆಗಳ ವಿವರ:
ಉಪ ಪ್ರಧಾನ ವ್ಯವಸ್ಥಾಪಕರು - ಹಣಕಾಸು
ಸಹಾಯಕ ಪ್ರಧಾನ ವ್ಯವಸ್ಥಾಪಕರು -ಣಕಾಸು
ವ್ಯವಸ್ಥಾಪಕರು - ಹಣಕಾಸು
ಸಹಾಯಕ ವ್ಯವಸ್ಥಾಪಕರು - ಹಣಕಾಸು
ಸಹಾಯಕ ಆಡಳಿತ ಅಧಿಕಾರಿ
ಲೆಕ್ಕ ಸಹಾಯಕರು
ಹಿರಿಯ ಸಹಾಯಕರು (ಕಾನೂನು)
ಡಟಾ ಎಂಟ್ರಿ ಆಪರೇಟರ್‌
ರಿಸಪ್ಪನಿಸ್ಟ್ 
* ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
Application Start Date:  6 ಫೆಬ್ರುವರಿ 2022
Application End Date:  3 ಮಾರ್ಚ್ 2022
Work Location:  ಕರ್ನಾಟಕ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕರ್ನಾಟಕ, KA,
To Download the Official Notification

Comments