ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ವಿವಿಧ 34 ಹುದ್ದೆಗಳನ್ನು ನೇಮಕಾತಿ
Published by: Basavaraj Halli | Date:18 ಜನವರಿ 2020

KSHRC Recruitment for Various Posts 2020: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಖಾಲಿ ಇರುವ ವಿವಿಧ 34 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇರೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಪ್ರಥಮತಃ ಆರು ತಿಂಗಳ ಅವಧಿಗೆ ಅಥವಾ ನೇಮಕಾತಿ ಆದವರ ಸೇವೆಯು ತೃಪ್ತಿಕರವೆಂದು ಕಂಡುಬಂದಲ್ಲಿ ಪುನಃ ಮುಂದುವರಿಸುವ ಆಯೋಗದ ವಿವೇಚನೆಗೆ ಒಳಪಟ್ಟಿದೆ. ಖಾಲಿ ಹುದ್ದೆಗಳ ವಿವರ : * ವಿಲೇಖನಾಧಿಕಾರಿ - ಒಂದು ಹುದ್ದೆ * ಅಧ್ಯಕ್ಷರ ಆಪ್ತ ಕಾರ್ಯದರ್ಶಿ- ಒಂದು ಹುದ್ದೆ * ಶಾಖಾಧಿಕಾರಿ- ಎರಡು ಹುದ್ದೆ * ಸಹಾಯಕ ವಿಲೇಖನಾಧಿಕಾರಿ- ಒಂದು ಹುದ್ದೆ * ಕೋರ್ಟ್ ಅಧಿಕಾರಿ- ಮೂವರು ಹುದ್ದೆ * ಹಿರಿಯ ಸಹಾಯಕರು- ಒಂದು ಹುದ್ದೆ * ತೀರ್ಪು ಬರಹಗಾರರು- ಒಂದು ಹುದ್ದೆ * ಕಾನೂನು ಸಹಾಯಕರು- ಎರಡು ಹುದ್ದೆ * ಸಹಾಯಕರು- ಎರಡು ಹುದ್ದೆ * ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು ಅಥವಾ ಶೀಘ್ರ ಲಿಪಿಕಾರರು- ನಾಲ್ಕು ಹುದ್ದೆ * ರೆಕಾರ್ಡ್ ಕೀಪರ್- ಒಂದು ಹುದ್ದೆ * ಶೀಘ್ರಲಿಪಿಕಾರರು- ಒಂದು ಹುದ್ದೆ * ಕಿರಿಯ ಸಹಾಯಕರು- ಎರಡು ಹುದ್ದೆ * ಬೆರಳಚ್ಚುಗಾರರು- ಎರಡು ಹುದ್ದೆ * ವಾಹನ ಚಾಲಕರು- ಮೂರು ಹುದ್ದೆ * ಸ್ವೀಪರ್ಸ್ / ವಾಚ್ ಮ್ಯಾನ್- ನಾಲ್ಕು ಹುದ್ದೆ * ಗೃಹ ಪರಿಚಾರಕರು- ಮೂರು ಹುದ್ದೆ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ: 34
No. of posts: 34
Application Start Date: 18 ಜನವರಿ 2020
Application End Date: 31 ಜನವರಿ 2020
Work Location: ಕರ್ನಾಟಕ
Qualification: ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಯಾಡಿಸಲಾಗಿದ್ದು, ಹುದ್ದೆಗಳಿಗೆ ಬೇಕಾದ ಅರ್ಹತೆಯ ಬಗ್ಗೆ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಿರುವ ಅಧಿಸೂಚನೆ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ
Pay Scale: ಹುದ್ದೆಗೆ ಅನುಗುಣವಾದ ವೇತನ ಶ್ರೇಣಿಗಾಗಿ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಂಡು ಗಮನಿಸಿ
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ದಿನಾಂಕ 31 ಜನವರಿ 2020 ರೊಳಗಾಗಿ ತಲುಪುವಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿಗಳು,
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ,
ಐದನೇ ಹಂತ, ಬಹುಮಹಡಿ ಕಟ್ಟಡ, ಮೂರನೇ ಮಹಡಿ
ಬೆಂಗಳೂರು-560001.
ಈ ನೇಮಕಾತಿ ಅಧಿಸೂಚನೆಯ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
KSHRC Recruitment for Various Posts 2020:
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ದಿನಾಂಕ 31 ಜನವರಿ 2020 ರೊಳಗಾಗಿ ತಲುಪುವಂತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿಗಳು,
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ,
ಐದನೇ ಹಂತ, ಬಹುಮಹಡಿ ಕಟ್ಟಡ, ಮೂರನೇ ಮಹಡಿ
ಬೆಂಗಳೂರು-560001.
ಈ ನೇಮಕಾತಿ ಅಧಿಸೂಚನೆಯ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
KSHRC Recruitment for Various Posts 2020:
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕರ್ನಾಟಕ, KA,





Comments