ಕರ್ನಾಟಕದ ಅಂಚೆ ಇಲಾಖೆಯು ಖಾಲಿ ಇರುವ ಅಂಚೆ ಸಹಾಯಕರು / ವಿಂಗಡಣೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:24 ನವೆಂಬರ್ 2020

ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಅಂಚೆ ಸಹಾಯಕರು / ವಿಂಗಡಣೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಡಾಕ್ ಸೇವಕರಿಂದ (GDS) ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಪೂರ್ಣ ಸಮಯದ ಆಧಾರದ ಮೇಲೆ ಕರ್ನಾಟಕದಾದ್ಯಂತ ನೇಮಕ ಮಾಡಲಾಗುವುದು.
* ಅರ್ಜಿ ಪ್ರಕ್ರಿಯೆಯು ನವೆಂಬರ್ 9, 2020 ರಂದು ಪ್ರಾರಂಭಗೊಂಡು ಮತ್ತು ನವೆಂಬರ್ 30, 2020 ರಂದು ಮುಕ್ತಾಯಗೊಳ್ಳುವುದು.
Application Start Date: 9 ನವೆಂಬರ್ 2020
Application End Date: 30 ನವೆಂಬರ್ 2020
Work Location: Karnataka
Selection Procedure: - ಅಭ್ಯರ್ಥಿಗಳನ್ನು ಆಯ್ಕೆಪಟ್ಟಿ, ಲಿಖಿತ ಪರೀಕ್ಷೆ / ಸಂದರ್ಶನ ಮತ್ತು ಮೂಲ ದಾಖಲೆಗಳ ಪರಿಶೀಲನೆ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುವುದು.
Qualification: - ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ 10 + 2 ಅಥವಾ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit: - ಅಭ್ಯರ್ಥಿಗಳು ಗರಿಷ್ಠ-30 ವರ್ಷಗಳಿಗಿಂತ ಹೆಚ್ಚಿನ ವಯೋಮಿತಿಯನ್ನು ಮೀರಿರಬಾರದು..
Pay Scale: - ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 20,000 /- ರೂ. ದಿಂದ 25,000 ರೂ ವೇತನವನ್ನು ನೀಡಲಾಗುವುದು.
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಅಂಚೆ ವೃತ್ತದ ಅಧಿಸೂಚನೆಯಂತೆ 2020 ರೊಂದಿಗೆ ಲಗತ್ತಿಸಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ 2020 ರ ನವೆಂಬರ್ 30 ರ ಒಳಗೆ cpmgre@gmail.com/ rectt.ka@indiapost.gov.in ಗೆ ಇ-ಮೇಲ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಈ ನೇಮಕಾತಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Comments