Loading..!

ನ್ಯಾಷನಲ್ ಬಯೋಡೈವರ್ಸಿಟಿ ಅಥಾರಿಟಿಯು ಇಲ್ಲಿ ಖಾಲಿ ಇರುವ 23 ಯಂಗ್ ಪ್ರೊಫೆಷನಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ
Tags: Degree PG
Published by: Hanamant Katteppanavar | Date:24 ನವೆಂಬರ್ 2020
not found

ನ್ಯಾಷನಲ್ ಬಯೋಡೈವರ್ಸಿಟಿ ಅಥಾರಿಟಿಯು ಖಾಲಿ ಇರುವ 23 ಯಂಗ್ ಪ್ರೊಫೆಷನಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನವೆಂಬರ್ 30,2020 ರಿಂದ ಡಿಸೆಂಬರ್ 21,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

No. of posts:  23
Application Start Date:  30 ನವೆಂಬರ್ 2020
Application End Date:  21 ಡಿಸೆಂಬರ್ 2020
Selection Procedure:
- ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
Qualification:
- ಬಿ.ಇ/ಬಿ.ಟೆಕ್. ಕಾನೂನು ಪದವಿ/ ಕಾನೂನು ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ, ಎಂ.ಫಿಲ್, ಎಂಬಿಎ, ಸಿಎ, ಐಸಿಡಬ್ಲ್ಯೂಎ ಮತ್ತು ಎಸಿಎಸ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Fee:
- ಅರ್ಜಿದಾರರು 250/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗಿರುತ್ತದೆ.
Age Limit:
- ಹುದ್ದೆಗಳಿಗನುಸಾರವಾಗಿ  ಗರಿಷ್ಠ- 30, 35 ಮತ್ತು 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Employment Type: FULL_TIME
Hiring Organization: KPSC Vaani https://www.kpscvaani.com
To Download the official notification
Related Tags: Degree PG

Comments