Job Description: * ಮಾಜಿ ಜರ್ಮನಿ ಮತ್ತು ಆರ್ಸೆನಲ್ ಆಟಗಾರ 'ಮೆಸುಟ್ ಓಜಿಲ್' ಮಾರ್ಚ್ 22 (ಬುಧವಾರ) ತಕ್ಷಣದಿಂದ ಜಾರಿಗೆ ಬರುವಂತೆ ವೃತ್ತಿಪರ ಫುಟ್ಬಾಲ್ ನಿಂದ ನಿವೃತ್ತಿ ಘೋಷಿಸಿದ್ದಾರೆ.* ಮೆಸುಟ್ ಓಜಿಲ್ ಅವರು ಫುಟ್ಬಾಲ್ ನ ಎಲ್ಲ ಮಾದರಿಯ ಆಟಗಳಿಗೆ ನಿವೃತ್ತಿ ಘೋಷಿಸಿದ್ದಾರೆ.