Job Description: * ವಿಶ್ವಸಂಸ್ಥೆಯ ಕಣ್ಣಾವಲು ಸಂಸ್ಥೆ 'ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿ (ಐಎನ್‌ಸಿಬಿ) ಯು ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಜಪ್ತಿ ಮಾಡಲಾದ ಮಾದಕವಸ್ತುಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು, ಅಕ್ರಮವಾಗಿ ಡಾರ್ಕ್‌ ನೆಟ್ ಮತ್ತು ಕಡಲುಮಾರ್ಗದಲ್ಲಿ ಸಾಗಣೆಯಾಗುತ್ತಿದೆ ಎಂದು ತಿಳಿಸಿದೆ.* ಮಾರ್ಚ್ 09 ಗುರುವಾರ ದಿನದಂದು ಐಎನ್‌ಸಿಬಿ ಯು ಬಿಡುಗಡೆ ಮಾಡಿದ 2022ರ ವರದಿಯಲ್ಲಿ ಐಎನ್‌ಸಿಪಿ ಈ ಮಾಹಿತಿ ದಾಖಲಾಗಿದ್ದು, ದೇಶದಲ್ಲಿ 2017ರಲ್ಲಿ 2,146 ಕೆ.ಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ, ಇದು 2021ರಲ್ಲಿ 7,282 ಕೆ.ಜಿ.ಗೆ ಹೆಚ್ಚಾಗಿತ್ತು.