* 2023 ರ ವಿಶ್ವ ಈಜು ಚಾಂಪಿಯನ್ ಷಿಪ್‌ನಲ್ಲಿ ಚೀನಾದ ಕ್ವಿನ್ ಹೈಯಾಂಗ್ ಅವರು ಜುಲೈ 28 ರಂದು (ಶುಕ್ರವಾರ) ಈ ಸ್ಪರ್ಧೆಯಲ್ಲಿ 2 ನಿಮಿಷ 48 ಸೆ.ಗಳಲ್ಲಿ ಪುರುಷರ 200 ಮೀ. ಬ್ರೆಸ್ಟ್‌ ಸ್ಟೋಕ್‌ನಲ್ಲಿ ವಿಶ್ವದಾಖಲೆ ಜೊತೆಗೆ ಚಿನ್ನವನ್ನು ಗೆದ್ದರು. * 2022ರಲ್ಲಿ ಆಸ್ಟ್ರೇಲಿಯಾದ ಝಾಕ್ ಸ್ವಬ್ಲೇಟಿ ಕುಕ್ ಅಡಿಲೇಡ್‌ನಲ್ಲಿ ಸ್ಥಾಪಿಸಿದ ದಾಖಲೆಯನ್ನು ಚೀನಾದ ಕ್ವಿನ್ ಹೈಯಾಂಗ್ ಅವರು ಮುರಿದಿದ್ದಾರ. * 2023 ರ ವಿಶ್ವ ಈಜು ಚಾಂಪಿಯನ್ ಷಿಪ್‌ನಲ್ಲಿ ಝಾಕ್ 0.92 ಸೆ.ಗಳ ಅಂತರದಿಂದ ಹಿಂದೆಬಿದ್ದು ಬೆಳ್ಳಿ ಪದಕವನ್ನು ಪಡೆದುಕೊಂಡರು. ಹಾಗೂ ಅಮೆರಿಕದ ಮ್ಯಾಟ್ ಫಾಲೊನಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.