Job Description: * ಸಮಾಜ ಕಲ್ಯಾಣ ಇಲಾಖೆಯಿಂದ ವಿಜ್ಞಾನ ಮೇಳವನ್ನು ಆಯೋಜಿಸಲಾಗಿದೆ. ಜನೆವರಿ 27 ಮತ್ತು 28 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 06 ಗಂಟೆಯವರೆಗೆ ನಡೆಯಲಿದೆ. * ತ್ರಿಪುರವಾಸಿನಿ, ಅರಮನೆ ಮೈದಾನ ಬೆಂಗಳೂರಿನಲ್ಲಿ ನಡೆಯಲಿದೆ. ವಿಜ್ಞಾನ ಮೇಳದಲ್ಲಿ ವಿಜ್ಞಾನ ಪ್ರದರ್ಶನ, ಅವಿಸ್ಮರಣೀಯ ಅನುಭವ ಕೇಂದ್ರ, ಸಂಚಾರಿ ತಾರಾಲಯ, ವಿಶೇಷ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ಕೊನೆಯಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಇರಲಿದೆ.