Job Description: * ಬೆಂಗಳೂರಿನ ಯಲಹಂಕದಲ್ಲಿ ವಾಯುನೆಲೆ ಆವರಣದಲ್ಲಿ 2023 ರ ಫೆಬ್ರುವರಿಯಲ್ಲಿ 13 ರಿಂದ 17 ರ ವರೆಗೆ ಏರೋ ಇಂಡಿಯಾ - 2023 ವೈಮಾನಿಕ ಒಪ್ರದರ್ಶನ ನಡೆಯಲಿದೆ. ಪ್ರದರ್ಶನದಲ್ಲಿ ಭಾಗಿಯಾಗುವ ಸಂಸ್ಥೆಗಳು ಒಟ್ಟು 731 ಕಂಪನಿಗಳು, ಅದರಲ್ಲಿ ದೇಶಿಯ ಸಂಸ್ಥೆಗಳು 633 ಹಾಗೂ 98 ಸಂಸ್ಥೆಗಳು ವಿದೇಶಿಯ ಸಂಸ್ಥೆಗಳಾಗಿವೆ.