Job Description: * ಉತ್ತರ ಭಾರತದ ಹರಿಯಾಣದ ಗೋರಖ್‌ಪುರದಲ್ಲಿ ಒಂದು ಹೊಸ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗುವುದೆಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಇತ್ತೀಚೆಗೆ ಪ್ರಕಟಿಸಿದ್ದಾರೆ. ಇದು ಉತ್ತರ ಭಾರತದಲ್ಲಿ ಸ್ಥಾಪನೆಯಾಗಲಿರುವ ಪ್ರಪ್ರಥಮ ಅಣು ಸ್ಥಾವರ ಆಗಲಿದೆ.* ಒಟ್ಟು ಸುಮಾರು 560 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾವರ ನಿರ್ಮಾಣ ಆಗಲಿದೆ. ಈ ಸ್ಥಾವರದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 2800 ಮೆಗಾವ್ಯಾಟ್ ಎಂದು ಅಂದಾಜಿಸಲಾಗಿದೆ.