Job Description: * 'ಭಾರತ ಮೂಲದ ಉದ್ಯಮಿ ಅಜಯ್ ಬಾಂಗಾ ಅವರನ್ನು ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕವು ಆಯ್ಕೆ ಮಾಡಿದೆ. ಎಂದು ಅಮೆರಿಕ ಅಧ್ಯಕ್ಷ ಜೋ ಬ್ರೆಡನ್ ಫೆ.24 ಗುರುವಾರ ಹೇಳಿದ್ದಾರೆ. * ವಿಶ್ವ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರು ಒಂದೊಮ್ಮೆ ಬಾಂಗಾ ಅವರ ನೇಮಕಕ್ಕೆ ಒಪ್ಪಿಗೆ ಸೂಚಿಸಿದರೆ ಅವರು ಈ ಹುದ್ದೆಗೇರಿದ ಭಾರತ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ಅಜಯ್ ರವರಿಗೆ ಪದ್ಮಹರೀ ಪ್ರಶಸ್ತಿ ದೊರೆಕಿತ್ತು.