* ಇಂಡೀಡ್ ವರದಿಯು ಲಕ್ಷ ಮಾರ್ಕೆಟಿಂಗ್ ವಿಭಾಗದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳಿದ್ದು, ಭಾರತದಲ್ಲಿಯೇ ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದೆ.* ಭಾರತದಲ್ಲಿ ಉದ್ಯೋಗ ನೀಡುವಲ್ಲಿ ಬೆಂಗಳೂರು 16%, ದೆಹಲಿ 9%, ಮುಂಬೈ 7.5% ರಷ್ಟು ಇನ್‌ಫುಯೆನ್ಸರ್ ಮತ್ತು ಕಂಟೆಂಟ್ ಕ್ರಿಯೇಟರ್ ಉದ್ಯೋಗಾವಕಾಶ ಗಳನ್ನು ಹೊಂದಿದ್ದು ಜೈಪುರ, ಸೂರತ್, ಇಂದೋರ್ ಅತಿ ಕಡಿಮೆ ಉದ್ಯೋಗ ಅವಕಾಶಗಳನ್ನು ಹೊಂದಿವೆ.*  ದೇಶದಲ್ಲೇ ಪ್ರಭಾವ ಶಾಲಿ ಮಾರ್ಕೆಟಿಂಗ್ ಎಂದು ಬೆಂಗಳೂರು ಹೆಸರುವಾಸಿಯಾಗಿದ್ದು, ಮಾರ್ಕೆಟಿಂಗ್ ಇನ್‌ಪುಯನ್ನರ್, ಕಂಟೆಂಟ್ ಕ್ರಿಯೇಟರ್‌ಗಳ ಉದ್ಯೋಗಕ್ಕೆ ಬೆಂಗಳೂರು ಅತ್ಯುತ್ತಮ ಸ್ಥಳವಾಗಿದೆ.