Job Description: * ಐಫೋನ್‌ ಫ್ಯಾಕ್ಟರಿಯನ್ನು ತೆಲಂಗಾಣದಲ್ಲಿ, ಕರ್ನಾಟಕದಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌ ಆರಂಭಿಸಲಾಗುವುದು ಎಂದು ತೈವಾನಿನ ಎಲೆಕ್ಟ್ರಾನಿಕ್ಸ್‌ ದೈತ್ಯ ಕಂಪನಿ ಫಾಕ್ಸ್‌ಕಾನ್‌ ಅಧಿಕೃತವಾಗಿ ತಿಳಿಸಿದೆ.* ಐಫೋನ್‌ ತಯಾರಿಸುವ ನಿಟ್ಟಿನಲ್ಲಿ ಫಾಕ್ಸ್‌ಕಾನ್‌ ಕಂಪನಿ ತೆಲಂಗಾಣ ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಘೋಷಣೆ ಮಾಡಿದೆ.* ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಜತೆಗೆ ಕಂಪನಿಯ ಮುಖ್ಯಸ್ಥ ಯಂಗ್‌ ಲಿಯು ಮಾತುಕತೆ ನಡೆಸಿದ್ದಾರೆ. ತೆಲಂಗಾಣದ ಕೊಂಗರಾ ಕಲಾನ್‌ ಪಾರ್ಕ್‌ನ 200 ಎಕರೆ ಸ್ಥಳದಲ್ಲಿ ಐಫೋನ್‌ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ ಎಂದು ಹೇಳಲಾಗಿದೆ.