* ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಾಗಿ ಶ್ರೀಮತಿ ಸುಮನ್ ಶರ್ಮಾ ರವರು ಕಚೇರಿ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಲಾಗಿದ್ದು, ಮತ್ತು UPSC ಅಧ್ಯಕ್ಷರಾದ ಡಾ. ಮನೋಜ್ ಸೋನಿ ಅವರು ಅದ್ಯಕ್ಷತೆಯಲ್ಲಿ ಪ್ರಮಾಣ ವಚನ ಬೋಧಿಸಿದರು.* ಶ್ರೀಮತಿ ಶರ್ಮಾ ಅವರಿಗೆ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದಲ್ಲಿ ಕೆಲಸ ಮಾಡುವಾಗ "ಅತ್ಯುತ್ತಮ ಹುಡುಕಾಟಕ್ಕಾಗಿ ಪ್ರಶಸ್ತಿ" ನೀಡಲಾಯಿತು.