* ಪ್ಯಾರಿಸ್ ಜಾಗತಿಕ ಪ್ಲಾಸ್ಟಿಕ್‌ ಮಾಲಿನ್ಯದ ಬಿಕ್ಕಟ್ಟನ್ನು ನಿಭಾಯಿಸುವ ಪ್ರಯತ್ನಗಳ ಭಾಗವಾಗಿ 2024ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸುವಾಗ ನಗರವು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಪ್ಯಾರಿಸ್ ನಿರ್ಧರಿಸಿದೆ ಎಂದು ಪ್ಯಾರಿಸ್ ಮೇಯರ್ ಅನ್ನೆ ಹಿಡಾಲ್ಲೊ ಶುಕ್ರವಾರ ತಿಳಿಸಿದ್ದಾರೆ.* ಪ್ರತೀ ವರ್ಷ 14,000 ಸಸ್ತನಿಗಳು ಹಾಗೂ 1.4 ಮಿಲಿಯನ್ ಸಮುದ್ರ ಪಕ್ಷಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇವಿಸುವುದರಿಂದ ಸಾಯುತ್ತವೆ ಎಂದು ಹಿಡಾಲ್ಗೊ ಕಚೇರಿಯು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಘೋಷಿಸುವ ಹೇಳಿಕೆಯಲ್ಲಿ ತಿಳಿಸಿದೆ.