Job Description: * ಮಾರ್ಚ್ 11 ರ ಶನಿವಾರ ದಿನದಂದು ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳು ಐದು ತಿಂಗಳ ಅಧ್ಯಯನದ ನಂತರ ಭೂಮಿಗೆ ಹಿಂತಿರುಗಿದ್ದಾರೆ. * ಸ್ಪೇಸ್‌ಎಕ್ಸ್ ಕ್ಯಾಪ್ರೊಲ್ ವು ಫ್ಲೋರಿಡಾ ಕರಾವಳಿ ಸಮೀಪದ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಬಂದಿಳಿಯಿತು. ಅಮೆರಿಕದ ನಾಸಾದ ಗಗನಯಾತ್ರಿ ನಿಕೋಲೆ ಮನ್ ನೇತೃತ್ವದ ಗಗನಯಾತ್ರಿಗಳು ಮಾರ್ಚ್ 11 ರಂದು ಬೆಳಿಗ್ಗೆ ಬಾಹ್ಯಾಕಾಶ ಕೇಂದ್ರದಿಂದ ಹೊರಟು 19 ತಾಸುಗಳ ಒಳಗಾಗಿ ಭೂಮಿಗೆ ಬಂದಿಳಿದಿದ್ದಾರೆ.‎