* ಸ್ಲೋವಾಕಿಯಾದ ನ್ಯಾಷನಲ್ ಬ್ಯಾಂಕ್‌ನ ಮಾಜಿ ವೈಸ್-ಗವರ್ನರ್ ಲುಡೋವಿಟ್ ಓಡರ್ ಅವರನ್ನು ಸ್ಲೋವಾಕಿಯಾದ ಹೊಸ ಉಸ್ತುವಾರಿ ಪ್ರಧಾನ ಮಂತ್ರಿಯಾಗಿ ನೇಮಿಸಲಾಗಿದ್ದು, ಮೇ 7 ರಂದು ಮಾಜಿ ಉಸ್ತುವಾರಿ ಪ್ರಧಾನ ಮಂತ್ರಿ ಎಡ್ವರ್ಡ್ ಹೆಗರ್ ರಾಜೀನಾಮೆ ನೀಡಿದ ನಂತರ ಲುಡೋವಿಟ್ ಓಡರ್ ಸ್ಲೋವಾಕಿಯಾದ ಹೊಸ ಉಸ್ತುವಾರಿ ಪ್ರಧಾನ ಮಂತ್ರಿಯಾಗಿ ನೇಮಿಸಲಾಯಿತ್ತು.* ಸ್ಲೋವಾಕಿಯಾದ ನ್ಯಾಷನಲ್ ಬ್ಯಾಂಕ್‌ನ ಮಾಜಿ ವೈಸ್-ಗವರ್ನರ್ ಲುಡೋವಿಟ್ ಓಡರ್ ರವರು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಕ್ಷಿಪ್ರ ಚುನಾವಣೆಗಳವರೆಗೆ ರಾಜ್ಯವು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.