Job Description: * ಆರ್ಥಿಕ ಬಿಕ್ಕಟಿನಲ್ಲಿರುವ ಶ್ರೀ ಲಂಕಾದ 'ಟೋಕ್ ಮಕಾಕ್' ಪ್ರಭೇದದ ಒಂದು ಲಕ್ಷ ಕೋತಿಗಳನ್ನು ಶ್ರೀ ಲಂಕಾ ದೇಶವು ಚೀನಾಕ್ಕೆ ಕಳಿಹಿಸಿ ಕೊಡಲಿದ್ದು, ಚೀನಾದಿಂದ ಬಂಡ ಬೇಡಿಕೆಯನ್ನು ಸ್ಥಳೀಯ ಪರಿಸರವಾದಿಗಳ ತೀವ್ರ ವಿರೋಧದ ನಡಿವೆಯೂ ಶ್ರೀ ಲಂಕಾ ಸರ್ಕಾರ ಒಪ್ಪಿಕೊಂಡಿದೆ. * ಶ್ರೀ ಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ರವರು ಚೀನಾದಲ್ಲಿ ಮೃಗಾಲಯದ ಜೊತೆ ಸಹಭಾಗತ್ವವುಳ್ಳ, ಪ್ರಾಣಿ ಸಂತತಿ ಅಭಿವೃದ್ಧಿಗೆ ಒಟ್ಟು ನೀಡುವ ಖಾಸಗಿ ಕಂಪನಿಯೊಂದು ಒಂದು ಲಕ್ಷ ಕೋಟಿಗಳನ್ನು ಹಿಡಿದು ಒದಗಿಸಲು ಬೇಡಿಕೆ ಮಂಡಿಸಿದೆ ಎಂದು ತಿಳಿಸಿದ್ದಾರೆ.