Job Description: * ಆಸ್ಟ್ರೇಲಿಯಾದ ವಾಯುವ್ಯ ಕರಾವಳಿ ತೀರದ ಎಕ್ಸ್ ಮೌತ್ ನಗರದದಲ್ಲಿ ಏಪ್ರಿಲ್ 20 ರಂದು ಶುಭ್ರ ಆಕಾಶದಲ್ಲಿ ಗೋಚರಿಸಿದ ಸಮ್ಮಿಶ್ರ ಸೂರ್ಯ ಗೋಚರಿಸಿದ್ದು, ಎಕ್ಸ್ ಮೌತ್ ನಗರದದಲ್ಲಿ ಅಷ್ಟೇ ಅಲ್ಲದೆ ಇಂಡೋನೇಷ್ಯಾ ಮತ್ತು ಪೂರ್ವ ಟಿಮೋರ್ಭಾಗದ ಹಲವಾರು ಪ್ರದೇಶಗಳಲ್ಲಿ ಸೂರ್ಯ ಗ್ರಹಣ ಗೋಚರಿಸಿತ್ತು. * ನಾಸಾದ ಖಗೋಳ ಶಾಸ್ತ್ರಜ್ಞ ಹೆನ್ರಿ ಗ್ರೂಪ್ ಕೂಡ ಎಕ್ಸ್‌ಮ್‌ತ್‌ ನಗರದ ಸೂರ್ಯ ಗ್ರಹಣದ ಸೊಗಬನ್ನು ಗೋಚರಿಸಿದ್ದಾರೆ, ಇದಕ್ಕಿಂತ ಉತ್ತಮವಾದುದನ್ನು ನೋಡಲುಸಾಧ್ಯವಿಲ್ಲ' ಎಂದು ಹೆನ್ರಿ ಗ್ರೂಪ್ ರವರು ಅಭಿಪ್ರಾಯ ವ್ಯಕಪಡಿಸಿದ್ದಾರೆ.