Job Description: * ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜನೆವರಿ 16 ರಂದು ಅಗ್ನಿವೀರರ ಮೊದಲ ತಂಡಕ್ಕೆ ಶುಭಾಶಯ ಕೋರಿ ಅವರನ್ನು ಕುರಿತು - "ಅಗ್ನಿಪಥ ಯೋಜನೆಯು ದೇಶದ ಸೇನಾ ಪಡೆಗಳನ್ನು ಶಕ್ತಿಯುತಗೊಳಿಸುವ ಪರಿವರ್ತಕ ಯೋಜಯೇಯಾಗಿದೆ" ಎಂದು ಹೇಳಿದ್ದಾರೆ. * ಸಿಯಾಚಿನ್ ನಲ್ಲಿ ಮಹಿಳೆಯರನ್ನು ನಿಯೋಜಿಸಲಾಗಿದೆ. ಮಹಿಳೆಯರು ಆಧುನಿಕ ಯುದ್ಧ ವಿಮಾನಗಳನ್ನು ಚಲಾಯಿಸುತ್ತಿದ್ದಾರೆ, ಸೇನಾಪಡೆಗಳನ್ನು ಆಧುನಿಕಗೊಳಿಸಿ "ಆತ್ಮನಿರ್ಭರ" ಗೊಳಿಸಲು ಹೊಸ ಭಾರತವು ಹೊಸ ಕಹಿತನ್ಯದೊಂದಿಗೆ ಪ್ರಯತ್ನ ನಡೆಸುತ್ತಿದೆ ಎಂದು ಮೋದಿಯವರು ಹೇಳಿದರು.