Job Description: * ಹುಲಿಗಳು ಸೇರಿದಂತೆ ಹಲವಾರು ವನ್ಯಜೀವಿಗಳ ಸಂತತಿಗೆ ಕೇರಳ ಸರ್ಕಾರವು ಕಡಿವಾಣ ಹಾಕಲು ಮುಂದಾಗಿದೆ. ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಹೆಚ್ಚುತ್ತಿರುವ ಮಾನವ - ಪ್ರಾಣಿ ಸಂಘರ್ಷದ ಘಟನೆಯನ್ನು ಕಡಿಮೆ ಮಾಡುವದು ಸರ್ಕಾರದ ಉದ್ದೇಶವಾಗಿದೆ. * ವಯನಾಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಾದ ಮೇಲೊಂದು ಹುಲಿ ದಾಳಿ ಘಟನೆಗಳು ವರದಿಯಾಗಿವೆ. ಹುಲಿ ಸಂತತಿಯನ್ನು ನಿಯಂತ್ರಿಸುವ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗಿತ್ತು. ಹುಲಿ ಸಂರಕ್ಷಣೆ ಬಗ್ಗೆ ನಡೆಸಿದ್ದ ವ್ಯಾಪಕ ಅಭಿಯಾನದಿಂದಾಗಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.