Job Description: * ಎಫ್ ಐಎಚ್ ಪುರುಷರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವು ಕಾಳಿಂಗ ಕ್ರೀಡಾಂಗಣದಲ್ಲಿ ನಡೆದ ಕ್ರಾಸ್ ಓವರ್ ಪಂದ್ಯದಲ್ಲಿ ಭಾರತ ವಿರುದ್ಧ ಸಡನ್ ಡೆತ್ ನಲ್ಲಿ 5-4 ರಿಂದ ಗೆಲುವನ್ನು ಸಾಧಿಸಿತು. * ಪಂದ್ಯದ ನಿಗದಿತ ಅವಧಿಯಲ್ಲಿ ಎರಡು ತಂಡಗಳು ಸಮವಾಗಿ 3 ಗೋಳು ಗಳಿಸಿದ್ದವು. ಹಾಗಾಗಿ ಫೆನಾಲ್ಟಿ ಶೂಟೌಟ್ ಗೆ ಹೋಗಬೇಕಾಯಿತು, ವಿಶ್ವ ರಾಂಕಿಂಗ್ ನಲ್ಲಿ 6 ನೇ ಸ್ಥಾನದಲ್ಲಿರುವ ಭಾರತ ತಾನಾಗೀತ ಕಡಿಮೆ ರ್ಯಾಂಕ್ ನಲ್ಲಿರುವ ತಂಡದ ವಿರುದ್ಧ ಸಾಧಾರಣ ಸಾಮರ್ಥ್ಯ ತೋರಿತು.