* ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಏಪ್ರಿಲ್ 29 ರಂದು ತರಬೇತಿ ಪೂರ್ಣ ಗೊಳಿಸಿದ ಬಳಿಕ ಮಹಿಳಾ ಅಧಿಕಾರಿಗಳು ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಐವರು ಮಹಿಳಾ ಅಧಿಕಾರಿಗಳನ್ನುಫಿರಂಗಿದಳಕ್ಕೆ ನೇಮಕ ಮಾಡಲಾಯಿತ್ತು.  .* ಲೆಫ್ಟಿನೆಂಟ್ ಮೆಹಕ್ ಸೈನಿ, ಲೆಫ್ಟಿನೆಂಟ್ ಸಾಕ್ಷಿ ದುಬೈ, ಲೆಫ್ಟಿನೆಂಟ್ ಅದಿತಿ ಯಾದವ್, ಲೆಫ್ಟಿನೆಂಟ್ ಪಾಯಸ್ ಮುದ್ಗಿಲ ಮತ್ತು ಲೆಫ್ಟಿನಂಟ್ ಆಕಾಂಕ ಅವರು ಪಿರಂಗಿದಳಕ್ಕೆ ಈ ಐದು ಮಹಿಳಾ ಅಧಿಕಾರಿಗಳನೇಮಕಗೊಂಡಿದ್ದಾರೆ.