* ಪ್ರಧಾನಿ ನರೇಂದ್ರ ಮೋದಿ ಯವರು ನಡೆಸಿಕೊಡುವ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಶಿಕ್ಷಣ ಮತ್ತು ದೇಶದ ನವೋದ್ಯಮಿಗಳ ಮಾಹಿತಿ ಪ್ರಭಾವ ಭೀರಿದ ವಿಷಯಗಳಾಗಿವೆ ಎಂದು ಇಂಡಿಯನ್ ಇನ್ ಸ್ವೀಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (ಐಐಎಂಸಿ)ಯಲ್ಲಿ ಕಂಡುಬಂದಿದೆ.* ಪ್ರಧಾನಿ ನರೇಂದ್ರ ಮೋದಿ ಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಗೆ ಏಪ್ರಿಲ್ 30 ರಂದು 100 ರ ಸಂಚಿಕೆಯನ್ನು ರೇಡಿಯೋದಲ್ಲಿ ಜನರು ಕೇಳಲು ವಿಶೇಷ ವವ್ಯಸ್ಥೆಯನ್ನು ಮಾಡುವಂತೆ ಉತ್ತರಾಖಂಡದಮುಖ್ಯಮತ್ರಿ ಪುಷ್ಕರ್ ಸಿಂಗ್ ಧಾಮಿಯವರು ಅದಿಕಾರಿಗಳಗೆ ಸೂಚಿಸಿದ್ದಾರೆ.