Job Description: * ಬೆಂಗಳೂರಿನ ರಿಷಿ ಶಿವಪ್ರಸನ್ನ ಸೇರಿದಂತೆ 11 ಜನ ಮಕ್ಕಳಿಗೆ 2023 ನೇ ಸಾಲಿನ ಪ್ರಧಾನಮಂತ್ರಿ ರಾಷ್ಟೀಯ ಬಾಲ ಪುರಸ್ಕಾರ ದೊರೆಕಿದೆ. ಈ ಪ್ರಶಸ್ತಿಯನ್ನು ಜನೆವರಿ 23 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಾಶ್ಶ್ಟ್ರಪತಿ ದ್ರೌಪದಿ ಮುರ್ಮು ರವರು ಪ್ರಶಸ್ತಿ ಪ್ರಧಾನ ಮಾಡಿದರು. * ರಿಷಿ ಶಿವಪ್ರಸನ್ನ 4 ವರ್ಷದವರಿದ್ದಾಗ 180 ಕ್ಕೂ ಹೆಚ್ಚು ಬುದ್ದಿಮತ್ತೆ (ಐಕ್ಯೂ) ತೋರುವ ಮೂಲಕ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೈನ್ ರವರ 160 ಐಕ್ಯೂ ಮಟ್ಟವನ್ನು ಹಿಂದಿಕ್ಕಿದ್ದ. ಅಂತ್ಯಂತ ಕಿರಿಯ ಯಾಪ್ ದವಲಪರ್ ಎಂದು ಖ್ಯಾತಿ ಪಡೆದಿದ್ದು, ಮಕ್ಕಳಿಗಾಗಿಯೇ 'ಎಲಿಮೆಂಟ್ಸ್ ಆಫ್ ಅಥರ್', 'ಲರ್ನ್ ವಿಟಮಿನ್ಸ್ ವಿಥ್ ಹ್ಯಾರಿ ಪಾಡರ್' ಎಂಬ 2 ಪುಸ್ತಕ ಬರೆದಿದ್ದಾನೆ ಹಾಗೂ ಇಂಗ್ಲೆಂಡಿನ 'ಮೆನ್ಸಾ' ಸಂಘಟನೆ ಸದಸ್ಯತ್ವ ಹೊಂದಿದ್ದಾನೆ.