Job Description: * ಫಿಫಾ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಫುಟ್‌ಬಾಲ್‌ ತಂಡ 101ನೇ ಸ್ಥಾನ ಪಡೆದುಕೊಂಡಿದೆ. ಈ ಹಿಂದಿನ ಪಟ್ಟಿಯಲ್ಲಿ 106ನೇ ಸ್ಥಾನದಲ್ಲಿತ್ತು.* ಈ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತವು ಇದೀಗ ನ್ಯೂಜಿಲೆಂಡ್‌ಗಿಂತ ಒಂದು ಸ್ಥಾನ ಕೆಳಗೆ ಹಾಗೂ ಕಿನ್ಯಾಗಿಂತ ಒಂದು ಸ್ಥಾನ ಮೇಲಿದೆ.* ಏಷ್ಯಾದ 46 ತಂಡಗಳಲ್ಲಿ ಭಾರತ 19ನೇ ಸ್ಥಾನದಲ್ಲಿದೆ.