* ಕಿವಿ ಪಕ್ಷಿವು ನ್ಯೂಜಿಲೆಂಡ್ ನ ರಾಷ್ಟ್ರೀಯ ಪಕ್ಷಿಯಾಗಿದ್ದು, ನ್ಯೂಜಿಲೆಂಡ್ ನ ರಾಜಧಾನಿಯಾದ ವೆಲಿಂಗ್ವನ್ ಅಲ್ಲಿನ ಸರ್ಕಾರ 'ದಿ ಕ್ಯಾಪಿಟಲ್ ಕಿವಿ ಪ್ರಾಜೆಕ್ಟ್' ಮೂಲಕ ವೆಲಿಂಗ್ವನ್ ಸುತ್ತಮುತ್ತ ಪಕ್ಷಿಗಳಿಗೆ ಆವಾಸಸ್ಥಾನ ಕಲ್ಪಿಸಲುಮುಂದಾಗಿದೆ. * ನ್ಯೂಜಿಲೆಂಡ್ ನ ಹೊಸ ಸರ್ಕಾರದ ಯೋಜನೆಯ ಪ್ರಕಾರ ಸುಮಾರು 100,000 ಕಾಡು ಕಿವಿಗಳು 15 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ಸಂಚರಿಸಬಹುದು.* "ನಮ್ಮ ರಾಷ್ಟ್ರೀಯ ಪಕ್ಷಿಯು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ಅಳಿವಿನಂಚಿನಲ್ಲಿರುವ ಯಾವುದೇ ನಿರಂತರ ಅಪಾಯದಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಲು ಈ ಸರ್ಕಾರ ಸಿದ್ಧವಾಗಿಲ್ಲ" ಎಂದು ಸಂರಕ್ಷಣಾ ಸಚಿವರಾದ ಮ್ಯಾಗಿಬ್ಯಾರಿ ರವರು ತಿಳಿಸಿದ್ದಾರೆ.